ಪರಿಸರ

ಬಂಗಾಳ ಕೊಲ್ಲಿಯಿಂದ ಬೀಸುತ್ತಿದೆ ನೈರುತ್ಯ ಮುಂಗಾರು: ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ

ಬೆಂಗಳೂರು: ಈ ವರ್ಷ ಮುಂಗಾರು ಮಳೆಯ ವಿಧಾನದಲ್ಲಿ ಬದಲಾವಣೆಯಿದೆ. ಅರೇಬಿಯನ್ ಸಮುದ್ರದ ಬದಲಿಗೆ ಬಂಗಾಳ ಕೊಲ್ಲಿ ಮೂಲಕ ಮುಂಗಾರು ಗಾಳಿ…

ಬಯೋಡೀಸೆಲ್ ಪ್ಯೂಯಲ್ ಸ್ಟೇಷನ್‌ಗೆ ಚಾಲನೆ. ಕಡಿಮೆ ಧರ ಹೆಚ್ಚು ಮೈಲೇಜ್ : ರಾಜೇಶ್ ಬ್ಯಾಡಗಿ

ಸಿರಿನಾಡ ಸುದ್ದಿ ಹಗರಿಬೊಮ್ಮನಹಳ್ಳಿ: ಪಟ್ಟಣದ ಮಿನಿವಿಧಾನಸೌಧದ ಎದುರು ರಾಜ್ಯದ 2ನೇ ಬಯೋಡೀಸೆಲ್ ಬಂಕ್ (ಓಂ ಸಾಯಿ ಬಯೋ ಪ್ಯೂಯಲ್ ಸ್ಟೇಷನ್)…

ನರೇಗಾದಡಿ ರುದ್ರಭೂಮಿಯಲ್ಲಿ ಉತ್ತಮ ಪರಿಸರ.

ಸಿರಿನಾಡ ಸುದ್ದಿ ಕಂಪ್ಲಿ: ತಾಲೂಕಿನ ಮೆಟ್ರಿ ಗ್ರಾಮ ಪಂಚಾಯಿತಿಯಿAದ, ಗ್ರಾಮದ ರುದ್ರಭೂಮಿಯಲ್ಲಿ ನರೇಗಾದಡಿ ಸಸಿಗಳನ್ನು ನೆಟ್ಟು ಜತೆಗೆ ಹನಿ ನೀರಾವರಿ…

ಸಮಗ್ರ ಕನ್ನಡ ರಕ್ಷಣಾ ಸಂಘದಿ0ದ ಸಸಿಗಳನ್ನು ನೆಡುವುದರ ಮೂಲಕ ಯೋಗ ಮತ್ತು ಪರಿಸರ ದಿನಾಚರಣೆ

ಸಿರಿನಾಡ ಸುದ್ದಿ, ಸಿರುಗುಪ್ಪ : ತಾಲೂಕಿನ ತೆಕ್ಕಲಕೋಟೆಯಲ್ಲಿ ಸಮಗ್ರ ಕನ್ನಡ ರಕ್ಷಣಾ ಸಂಘದಿ0ದ ಷಾದಿ ಮಾಲ್ ಆವರಣದಲ್ಲಿ ವಿಶ್ವ ಯೋಗಾ…

ಮಣ್ಣಿನ ಬಸವಣ್ಣ ಮಕ್ಕಳಿಂದ ಖರೀ ಜೋರು

ಸಿರಿನಾಡ ಸುದ್ದಿ, ಕುರುಗೋಡು: ತಾಲೂಕಿನ ವ್ಯಾಪ್ತಿಯಲ್ಲಿ ಗ್ರಾಮೀಣ ಭಾಗದಲ್ಲಿ ನಾಳೆ ಅಚರಿಸಲಿರುವ ಮಣ್ಣೇತಿನ ಅಮವಾಸ್ಯೆ ದಿನದಂದು ನೆಡೆಯಲಿದ್ದು ಪ್ರಯುಕ್ತವಾಗಿ ಗ್ರಾಮ…

ಕುರುಗೋಡು:ಪರಿಸರ ಸಮತೋಲನೆಗೆ ಗಿಡಮರ ಬೆಳೆಸಿ

ಸಿರಿನಾಡ ಸುದ್ದಿ, ಕುರುಗೋಡು: ಪರಿಸರದಲ್ಲಿ ಉಂಟಾಗಿರುವ ಅಸಮತೋಲನ ಸರಿಪಡಿಸಲು ಪ್ರತಿಯೊಬ್ಬರು ಮನೆಗÀಳ ಸುತ್ತಮುತ್ತ ಗಿಡಮರ ಬೆಳೆಸಬೇಕು ಎಂದು ಚೇಗೂರು ಷಣ್ಮುಖ…

‘ಸಿರಿಗೇರಿ-ಗುಂಡಿಗನೂರು ರಸ್ತೆ ಪಕ್ಕದಲ್ಲಿ 500 ಸಸಿಗಳ ನಾಟಿಗೆ ಚಾಲನೆ’

ಸಿರಿನಾಡ ಸುದ್ದಿ ಸಿರಿಗೇರಿ: ಶುಕ್ರವಾರ ಸಾಮಾಜಿಕ ಅರಣ್ಯ ಇಲಾಖೆ ಮತ್ತು ಗ್ರಾಮಾಡಳಿತ ಸಹಯೋಗದಲ್ಲಿ ರಸ್ತೆ ಬದಿ ಸಸಿ ನೆಡುವ ಕಾರ್ಯಕ್ರಮಕ್ಕೆ…

KSNDMCಯಿಂದ ‘ಬೆಂಗಳೂರು ಮೇಘ ಸಂದೇಶ’ ಆಪ್ ರಿಲೀಸ್ : ಇದರ ವಿಶೇಷತೆ ಏನ್ ಗೊತ್ತಾ.?

ರಾಜ್ಯದಲ್ಲಿನ ವಿವಿದ ನೈಸರ್ಗಿಕ ವಿಕೋಪಗಳ ಕುರಿತು ಉಸ್ತುವಾರಿ ಜವಾಬ್ದಾರಿ ಹೊಂದಿರುವ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು. ರಾಜ್ಯ…

‘ಸಿರಿಗೇರಿ ‘ಧಾತ್ರಿ ರಂಗ ಸಂಸ್ಥೆ’ ಯಿಂದ 500 ಸಸಿಗಳ ವಿತರಣೆ ಮತ್ತು ನಾಟಿ’

ಸಿರಿನಾಡ ಸುದ್ದಿ ಸಿರಿಗೇರಿ: ಶುಕ್ರವಾರ ಗ್ರಾಮದ ಧಾತ್ರಿ ರಂಗ ಸಂಸ್ಥೆ (ರಿ) ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗ್ರಾಮದಲ್ಲಿ…

ಪರಿಸರ ದಿನಾಚರಣೆ

ಸಿರಿನಾಡ ಸುದ್ದಿ, ಸಿಂಧನೂರು: ನಗರದ ತಹಸೀಲ್ ಕಚೇರಿ ಮೈದಾನದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ತಹಸೀಲ್ದಾರ ಮಂಜುನಾಥ ಬೋಗಾವತಿ ಭಾನುವಾರ 25…