ಇತ್ತೀಚಿನ ಸುದ್ದಿ

ವೀಡಿಯೊ

ಟ್ರೆಂಡಿಂಗ್ ಸುದ್ದಿ

‘ಸಿರಿಗೇರಿಯಲ್ಲಿ ಪಾಂಡುರ0ಗಸ್ವಾಮಿ ಭಕ್ತರಿಂದ ಗ್ರಾಮದ ಪ್ರಮುಖ ದೇವಸ್ಥಾನಗಳಲ್ಲಿ ಪೂಜೆ’

ಸಿರಿನಾಡ ಸುದ್ದಿ ಸಿರಿಗೇರಿ: ಬುಧವಾರ ಗ್ರಾಮದ ಶ್ರೀಪಾಂಡುರ0ಗಸ್ವಾಮಿಯ ಭಕ್ತರಿಂದ ಸಿರಿಗೇರಿಯ ಎಲ್ಲಾ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುವ ಧಾರ್ಮಿಕ ಕಾರ್ಯಕ್ರಮ…

ಟಿಎಚ್‌ಒ ಡಾ.ಸುಲೋಚನಾಗೆ ಬೀಳ್ಕೊಡುಗೆ. ವೈದ್ಯರಾಗಿ ಕರ್ತವ್ಯನಿರ್ವಹಣೆ ತೃಪ್ತಿ ಇದೆ : ಡಾ.ಸುಲೋಚನಾ

ಸಿರಿನಾಡ ಸುದ್ದಿ ಹಗರಿಬೊಮ್ಮನಹಳ್ಳಿ: ಕಳೆದ ಹಲವು ವರ್ಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಟಿಎಚ್‌ಒ, ಸಿಎಂಒ ಮತ್ತು ವೈದ್ಯಾಧಿಕಾರಿಯಾಗಿ ಸಲ್ಲಿಸಿದ ಸೇವೆ ಕುರಿತಂತೆ…

ಅಮರದೀಪ ಅಂಗಡಿಯಲ್ಲಿ ಕೆಲಸ ಮಾಡುವ ಮೂವರಿಗೆ ಕೊರೋನಾ ಪಾಸಿಟಿವ್

ಸಿರಿನಾಡ ಸುದ್ದಿ, ಸಿಂಧನೂರು: ಸಿಂಧನೂರು ರಾಯಚೂರು ರಸ್ತೆಯಲ್ಲಿ ಇರುವ ಅಮರದೀಪ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುವ ಮೂವರಿಗೆ ಕೊರೋನಾ ಪಾಸಿಟಿವ್…

ಸ್ವಯಂ ಪ್ರೇರಿತ: ನೋಂದಾಣಿ ಕಾರ್ಯಾಲಯ ಸೀಲ್ ಡೌನ್.

ಸಿರಿನಾಡ ಸುದ್ದಿ, ಕುರುಗೋಡು: ಪಟ್ಟಣದ ಉಪ ನೋಂದಣಾಧಿಕಾರಿಗಳ ಕಚೇರಿಯನ್ನು ಕಾರ್ಯನಿರ್ವಹಿಸುವ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆಯಿಂದ 44 ಗಂಟೆಗಳ ಕಾಲ ಸ್ವಯಂ…

ಕೊರೋನಾದಿಂದ‌ ಸಾಲಗುಂದಾ ಮಹಿಳೆ‌ ಸಾವು

ಸಿರಿನಾಡ ಸುದ್ದಿ, ಸಿಂಧನೂರು ತಾಲೂಕಿನ ಸಾಲಗುಂದಾದ 55 ವರ್ಷದ ಮಹಿಳೆ ಕೊರೋನಾ ರೋಗದಿಂದ ಮಂಗಳವಾರ ಮೃತಪಟ್ಟಿದ್ದಾನೆ. ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದ…

ಪಟ್ಟಣದಲ್ಲಿ ಮೊದಲ ಕೊರೋನಾ ಪ್ರಕರಣ ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ

ಸಿರಿನಾಡ ಸುದ್ದಿ, ಕುರುಗೋಡು: ಪಟ್ಟಣದ 7ನೇ ವಾರ್ಡಿನ ನಿವಾಸಿ 56 ವರ್ಷದ ಮಹಿಳೆಗೆ ಕೊರೋನಾ ಸೋಂಕು ಮಂಗಳವಾರ ದೃಢಪಟ್ಟಿದೆ. ಪಟ್ಟಣದಲ್ಲಿ…

ನಿವೃತ್ತ ಪ್ರಾಚಾರ್ಯರಿಗೆ ಹೃದಯಸ್ಪರ್ಶಿ ಬಿಳ್ಕೋಡಿಗೆ.

ಸಿರಿನಾಡ ಸುದ್ದಿ ಕಂಪ್ಲಿ: ಸ್ಥಳೀಯ ಎಸ್‌ಜಿವಿಎಸ್‌ಎಸ್ ಬಾಲಕಿಯರ ಸರಕಾರಿ ಪದವೀ ಪೂರ್ವ ಕಾಲೇಜಿನ ಪ್ರಾಚಾರ್ಯ ಎಂ.ಚAದ್ರಶೇಖರ್ ಕೆಲಸದಿಂದ ನಿವೃತ್ತರಾಗಿದ್ದರಿಂದ, ಕಾಲೇಜಿನ…

ದೇವಲಾಪುರದ ಹೊಸನಗರದ ವ್ಯಕ್ತಿಯೊಬ್ಬರಿಗೆ (50 ವರ್ಷ) ಕೊರೊನಾ ಸೋಂಕು ಧೃಡ.

ಸಿರಿನಾಡ ಸುದ್ದಿ ಕಂಪ್ಲಿ: ತಾಲೂಕಿನ ದೇವಲಾಪುರದ ಹೊಸನಗರದ ವ್ಯಕ್ತಿಯೊಬ್ಬರಿಗೆ (50 ವರ್ಷ) ಕೊರೊನಾ ಸೋಂಕು ಸೋಮವಾರ ರಾತ್ರಿ ದೃಢಪಟ್ಟಿದೆ. ಸೋಂಕಿತ…

ಜನಪರ ಕಾರ್ಯಗಳನ್ನು ಮಾಡುವ ಪಕ್ಷ ಕಾಂಗ್ರೆಸ್, ಪ್ರತಿಯೊಬ್ಬ ಕಾರ್ಯಕರ್ತರು ಪ್ರತಿಜ್ಞಾವಿಧಿ ಕಾರ್ಯಕ್ರಮ ಯಶಸ್ವಿಗೊಳಿಸೋಣ.

ಸಿರಿನಾಡ ಸುದ್ದಿ, ಕುರುಗೋಡು: ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರ ಪ್ರತಿಜ್ಞಾ ದಿನದ ಅಂಗವಾಗಿ ಕಂಪ್ಲಿ ಕ್ಷೇತ್ರದ ಶಾಸಕ…

ಆಶಾ ಕಾರ್ಯಕರ್ತರಿಂದ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ.

ಸಿರಿನಾಡ ಸುದ್ದಿ, ಕುರುಗೋಡು: ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಗೌರವಧನ 12000.ರೂ ಖಾತರಿ ಪಡಿಸಬೇಕು ಮತ್ತು ಅಗತ್ಯವಿರುವಷ್ಟು ಆರೋಗ್ಯ ರಕ್ಷಣಾ ಸಾಮಗ್ರಿಗಳನ್ನು…

Copy link
Powered by Social Snap