ಇತ್ತೀಚಿನ ಸುದ್ದಿ

ವೀಡಿಯೊ

ಟ್ರೆಂಡಿಂಗ್ ಸುದ್ದಿ

ವಿದ್ಯುತ್ ಸ್ಪರ್ಶಿಸಿ ಬಾಲಕಿ ಸಾವು

ಸಿರಿನಾಡ ಸುದ್ದಿ, ಸಿಂಧನೂರು: ತಾಲೂಕಿನ ಗೊರೇಬಾಳ ಗ್ರಾಮದಲ್ಲಿ ಬಾಲಕಿಯೋರ್ವಳಿಗೆ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಘಟನೆ ನಡೆದಿದೆ. ವೈಶಾಲಿ ತಂದೆ ಭೀಮನಗೌಡ…

ಭತ್ತದ ನಾಡು ಸಿರುಗುಪ್ಪದ ಭತ್ತ ಬೆಳೆಗಾರ ರೈತರನ್ನು ತತ್ತರಿಸುವಂತೆ ಮಾಡಿದ ಭಾರಿ ಗಾಳಿ ಮಳೆ. ತಾಲೂಕಿನಲ್ಲಿ ಸಮೃದ್ದ ಬೆಳೆ ಬೆಳೆದರೂ ರೈತರ ಸೇರದೆ ನೆಲಕ್ಕೆ ಚಲ್ಲಿದ ಅಕಾಲಿಕ ಮಳೆ.

ಸಿರಿನಾಡ ಸುದ್ದಿ, ಸಿರುಗುಪ್ಪ: ಸತತ ನಾಲ್ಕು ವರ್ಷಗಳಿಂದ ಬೇಸಿಗೆ ಬೆಳೆಗೆ ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆಯಿಂದ ನಾಟಿ ಮಾಡಿದೆ ನಷ್ಠ…

ಬೀದಿಗೆ ಬಿದ್ದ ಆಟೋ ರಿಕ್ಷಾ ಚಾಲಕರ ಬದುಕು, ಚಾಲಕನ ಕೈ ಹಿಡಿದ ಹೆಂಡತಿಯ ಹೂ ಮಾರಾಟ.

ಸಿರಿನಾಡ ಸುದ್ದಿ, ಕುರುಗೋಡು: ಮಹಾಮಾರಿ ಕರೋನಾ ಎಲ್ಲಾ ಕ್ಷೇತ್ರಗಳಿಗೂ ಮರ್ಮಾಘಾತ ನೀಡಿದೆ, ದಿನದ ದುಡಿಮೆಯಿಂದ ಬದುಕು ಸಾಗಿಸುತ್ತಿದ್ದ ಕೆಳ ವರ್ಗದ…

ಗಾಳಿ ಮಳೆಗೆ ನಷ್ಠಕ್ಕೆ ತುತ್ತಾದ ಭತ್ತದ ಜಮೀನಿಗೆ – ತಹಶೀಲ್ದಾರ್ ಎಂ.ರೇಣುಕಾ

ಸಿರಿನಾಡ ಸುದ್ದಿ, ಕುರುಗೋಡು: ಸಮೀಪದ ಎಮ್ಮಿಗನೂರಿನಲ್ಲಿ ಮಂಗಳವಾರ ರಾತ್ರಿ ಆಕಾಲಿಕ ಬಿರುಗಾಳಿ,ಮಳೆಗೆ ಸುರಿದ ಪರಿಣಾಮ ಕಟಾವಿಗೆ ಭತ್ತದ ಬೆಳೆ ಬಂದಿದ್ದು…

‘ಸಿರಿಗೇರಿ ಬಿರುಗಾಳಿ ಅರ್ಭಟ, ರೈತರಿಗೆ ಬರೆ ಮೇಲೆ ಬರೆ’

ಸಿರಿನಾಡ ಸುದ್ದಿ ಸಿರಿಗೇರಿ: ಸೋಮವಾರ ಸಿರಿಗೇರಿಯ ವ್ಯಾಪ್ತಿಯಲ್ಲಿ ಸಂಜೆ 5ಗಂಟೆಯಿ0ದ ಪ್ರಾರಂಭವಾದ ಬಿರುಗಾಳಿಗೆ ರೈತರ ಜಮೀನುಗಳಲ್ಲಿ ಅವಾಂತರ ಸೃಷ್ಟಿಯಾಗಿದೆ. ಈಗಾಗಲೇ…

ಅನಗತ್ಯ ಓಡಾಟ ನಿರ್ಭಂದಿಸಲು ಬೈಕ್ ವಶಕ್ಕೆ.

ಸಿರಿನಾಡ ಸುದ್ದಿ, ಕುರುಗೋಡು: ಕೊರೋನಾ ವೈರಸ್ ನಿಯಂತ್ರಿಸಲು ದೇಶವೇ ಲಾಕ್ ಡೌನ್ ಆಗಿದ್ದರೂ, ನಿರ್ಬಂಧ ಉಲ್ಲಂಘಿಸಿ ಅನಗತ್ಯವಾಗಿ ಓಡಾಡುತ್ತಿರುವ ಜನರನ್ನು…

ತಿಡಿಗೋಳದಲ್ಲಿ ಅಂಗನವಾಡಿ ಮಕ್ಕಳಿಗೆ ಪೌಷ್ಠಿಕ ಆಹಾರದ ಕಿಟ್ ವಿತರಣೆ.

ಸಿರಿನಾಡ ಸುದ್ದಿ, ಸಿಂಧನೂರು: ತಾಲೂಕಿನ ತಿಡಿಗೋಳ‌‌ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ರೂಪಾ ಆರ್.ಸಿದ್ದನಗೌಡ ತುರುವಿಹಾಳ ನೇತೃತ್ವದಲ್ಲಿ ಅಂಗನವಾಡಿ ಕೇಂದ್ರಕ್ಕೆ…

ಜನರಿಗೆ ಊಟ, ಅಕ್ಕಿ ಹಂಚಬೇಡಿ: ಶಾಸಕ ನಾಡಗೌಡ

ಸಿರಿನಾಡ ಸುದ್ದಿ, ಸಿಂಧನೂರು: ಕೊರೋನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ಎಲ್ಲರೂ ಜಾಗೃತಿಯಿಂದರಬೇಕು. ರಾಜಕೀಯ ನಾಯಕರು, ಸಂಘ-ಸAಸ್ಥೆಯವರು ಜನರಿಗೆ ಊಟವನ್ನು…

ಪತ್ರಿಕಾ ವಿತರಕ ಯುವಕರಿಗೆ ಆಹಾರ ಪಾದಾರ್ಥಗಳ ಕಿಟ್ ವಿತರಿಸಿದ ಎಂ.ಎಸ್.ವೆ0ಕಟಪ್ಪನಾಯಕ.

ಸಿರಿನಾಡ ಸುದ್ದಿ, ಸಿರುಗುಪ್ಪ: ನಗರದಲ್ಲಿ ಬೆಳಗಿನಾ ಜಾವದಲ್ಲಿಯೇ ಎದ್ದು, ದಿನದ ಸುದ್ದಿಯನ್ನು ಹೊಂದಿರುವ ದಿನ ಪತ್ರಿಕೆಗಳನ್ನು ಮನೆ ಮನೆಗೆ ಹಂಚುವ…

Copy link
Powered by Social Snap