ಇತ್ತೀಚಿನ ಸುದ್ದಿ

ವೀಡಿಯೊ

ಟ್ರೆಂಡಿಂಗ್ ಸುದ್ದಿ

ನಗರಸಭೆ ಬಜೆಟ್ ಪೂರ್ವಭಾವಿ ಸಭೆ.

ಸಿರಿನಾಡ ಸುದ್ದಿ, ಸಿರುಗುಪ್ಪ: ನಗರದ ನಗರಸಭೆ ಸಭಾಂಗಣದಲ್ಲಿ ೨೦೨೦-೨೧ನೇ ಸಾಲಿನ ನಗರಸಭೆಯ ಬಜೆಟ್ ಸಿದ್ದತೆಯ ಪೂರ್ವಭಾವಿ ಸಭೆಯಲ್ಲಿ ಯೋಜನಾ ನಿರ್ದೇಶಕ…

ಪಿಯುಸಿ ಪರೀಕ್ಷೆ ಆರಂಭ.

ಸಿರಿನಾಡ ಸುದ್ದಿ, ಸಿರುಗುಪ್ಪ: ನಗರದ ವಿ.ಕೆ.ಜೆ. ಪದವಿ ಪೂರ್ವ ಕಾಲೇಜ್‌ನಲ್ಲಿ ಬುಧವಾರ ಪಿ.ಯು.ಸಿ. ದ್ವಿತಿಯಾ ವರ್ಷದ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ…

ಸಿರಿಸಾಂಸ್ಕೃತಿಕ ಟ್ರಸ್ಟ್ನಿಂದ ಪುಟ್ಟರಾಜ ಗವಾಯಿಗಳ ಜನ್ಮದಿನಾಚರಣೆ.

ಸಿರಿನಾಡ ಸುದ್ದಿ, ಸಿರುಗುಪ್ಪ: ನಗರದ ಅಭಯಾಂಜನೇಯಸ್ವಾಮಿ ದೇವಸ್ಥಾನದ ಸಭಾಂಗಣಲ್ಲಿ ಮಂಗಳವಾರ ಸಂಜೆ ಸಿರಿಸಾಂಸ್ಕೃತಿಕ ಟ್ರಸ್ಟ್ನಿಂದ ಪುಟ್ಟರಾಜ ಗವಾಯಿಗಳ ಜನ್ಮದಿನ ನಿಮಿತ್ತ…

೭ನೇ ತರಗತಿ ಮೌಲ್ಯಾಂಕನ ಪರೀಕ್ಷೆ ಪೂರ್ವಭಾವಿ ಸಭೆ.

ಸಿರಿನಾಡ ಸುದ್ದಿ, ಸಿರುಗುಪ್ಪ: ನಗರದ ವಿಜಯಮೇರಿ ಶಾಲೆಯಲ್ಲಿ ಶಿಕ್ಷಣ ಇಲಾಖೆ ವತಿಯಿಂದ ೭ನೇ ತರಗತಿಯ ಮೌಲ್ಯಾಂಕನ ಪರೀಕ್ಷೆಯ ನಿಮಿತ್ತ ತಾಲೂಕಿನ…

ಕರೋನಾ ವೈರಸ್: ಜಿಲ್ಲಾಮಟ್ಟದ ಉಸ್ತುವಾರಿ ಸಮಿತಿ ಸಭೆ ಕರೋನಾ ವೈರಸ್ ಪ್ರಕರಣ ತಡೆಗಟ್ಟಲು ಜಿಲ್ಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ: ಜಿಲ್ಲಾಧಿಕಾರಿ ಎಸ್.ಎಸ್.ನಕುಲ್

ಸಿರಿನಾಡ ಸುದ್ದಿ, ಬಳ್ಳಾರಿ: ಕರೋನಾ ವೈರಸ್ ಪ್ರಕರಣಗಳನ್ನು ಸಾಂಕ್ರಾಮಿಕವಾಗಿ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಅಗತ್ಯ ಮುನ್ನಚ್ಚೆರಿಕಾ ಕ್ರಮಗಳನ್ನು ಮತ್ತು…

‘ಸಿರಿಗೇರಿಯಲ್ಲಿ ರಸ್ತೆ ಕಾಮಗಾರಿ ಜೋರು, ಅಗಲೀಕರಣಗೊಂಡ ಮುಖ್ಯ ರಸ್ತೆ’

ಸಿರಿನಾಡ ಸುದ್ದಿ ಸಿರಿಗೇರಿ: ಗ್ರಾಮದಲ್ಲಿ ಕಳೆದ ತಿಂಗಳಿನಿAದ ರಸ್ತೆ ಅಭಿವೃದ್ಧಿ ಕಾಮಗಾರಿ ಚುರುಕಿನಿಂದ ಸಾಗಿದ್ದು, ಇಕ್ಕಟ್ಟಾದ ಗ್ರಾಮದ ಮುಖ್ಯರಸ್ತೆಗೆ ಅಗಲೀಕರಣದ…

ಸ್ವಂ ಪ್ರೇರಿತರಾಗಿ ಕಾಲುವೆ ಉಳು ಎತ್ತಲು ಮುಂದಾದ ರೈತರು

ಸಿರಿನಾಡ ಸುದ್ದಿ, ಕುರುಗೋಡು: ಪ್ರಸಕ್ತ ಬೆಸೀಗೆ ಭತ್ತ ಬೆಳೆ ವ್ಯಾಪ್ತಿಯ ಎಮ್ಮಿಗನೂರು ವ್ಯಾಪ್ತಿಯಲ್ಲಿ ಬರುವ ಸೂಗುರು-ಇಟಗಿ ಮುಖ್ಯ ಕಾಲುವೆಯ ಬರುವ…

ದ್ರುಷ್ಟಿದೋಷ ಇರುವ ವಿದ್ಯಾರ್ಥಿಗಳಿಗೆ ಕನ್ನಡಕ ಸಹಕಾರಿ- ಡಾ.ಸುರೇಶ್

ಸಿರಿನಾಡ ಸುದ್ದಿ, ಕುರುಗೋಡು : ದ್ರಷ್ಟಿದೋಷ ಇರುವ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಉಚಿತವಾಗಿ ನೀಡುವ ಕನ್ನಡಕ ಸಹಕಾರಿಯಾಗಿದೆ ಎಂದು ಸಮುದಾಯ ಆರೋಗ್ಯಕೇಂದ್ರದ…

ಕರೋನಾ ವೈರಸ್ ಹರಡದಂತೆ ಜಿಲ್ಲೆಯಲ್ಲಿ ಕಟ್ಟೆಚ್ಚರದ ಕ್ರಮ: ಜಿಲ್ಲಾಧಿಕಾರಿ ವೆಂಕಟೇಶ ಕುಮಾರ

ಸಿರಿನಾಡ ಸುದ್ದಿ, ರಾಯಚೂರು: ನೋವೆಲ್ ಕರೋನಾ ವೈರಸ್ ರೋಗ ಹರಡದಂತೆ ಜಿಲ್ಲೆಯಲ್ಲಿ ಅತ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಜಿಲ್ಲೆಯ ನಾಗರಿಕರು ಈ…

ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ

ಸಿರಿನಾಡ ಸುದ್ದಿ, ಸಿರುಗುಪ್ಪ: ರೈತರಿಗೆ ವಾರ್ಷಿಕ ಬೆಳೆ ಬೆಳೆಯಲು ಅನುಕೂಲ ವಾಗುವಂತೆ ಬ್ಯಾಂಕ್ ವತಿಯಿಂದ ರೈತರಿಗೆ ೧ಲಕ್ಷ ೬೦ಸಾವಿರ ರೂ.ಗಳಿಂದ…

Copy link
Powered by Social Snap