ಇತ್ತೀಚಿನ ಸುದ್ದಿ

ವೀಡಿಯೊ

ಟ್ರೆಂಡಿಂಗ್ ಸುದ್ದಿ

*ಹಂಪಿ ಉತ್ಸವ: ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ಟ್ಯಾಕ್ಸಿ ವಿತರಣೆ* *ಬೇಡಿಕೆ ಆಧರಿಸಿ ‌ಪ್ರವಾಸಿಟ್ಯಾಕ್ಸಿಗಳ ವಿತರಣೆ: ಸಚಿವ ಸಿ.ಟಿ.ರವಿ

ಬಳ್ಳಾರಿ:ಮುಂದಿನ ದಿನಗಳಲ್ಲಿ ಬೇಡಿಕೆ ಆಧರಿಸಿ ಪ್ರವಾಸಿ ಟ್ಯಾಕ್ಸಿಗಳ ವಿತರಣೆಗೆ ಹಾಗೂ ಪ್ರವಾಸೋದ್ಯಮ ಪರಿಕರಗಳಿಗೆ ಸಬ್ಸಿಡಿ ವಿತರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು…

ಕುರುಗೋಡಿನಲ್ಲಿ ಭಾರತಬಂದ್ ಬೆಂಬಲಿಸಿ, ಕಾರ್ಮಿಕ ಸಂಘಟನೆಗಳ ನೇತ್ರುತ್ವದಲ್ಲಿ ಪ್ರತಿಭಟನಾ ಮೆರವಣಿಗೆ

ಸಿರಿನಾಡ ಸುದ್ದಿ, ಕುರುಗೋಡು:. ಪಟ್ಟಣದಲ್ಲಿ ರೈತ, ಕೂಲಿಕಾರ್ಮಿಕ, ಹಮಾಲಿ, ಬಿಸಿಯೂಟ, ಅಂಗನವಾಡಿ, ಬೀದಿಬದಿ ವ್ಯಾಪಾರಸಂಘಗಳು ಸೇರಿದಂತೆ ಇತರೆ ಸಾಮೂಹಿಕ ಸಂಘಟನೆಗಳ…

ಇತರೆ ಇಲಾಖೆಗಳ ಯೋಜನೆಗಳನ್ನು ಗ್ರಾ.ಪಂ.ನೌಕರರ ಜವಬ್ದಾರಿ ಬೇಡ ಎಂದು ಮನವಿ.

ಸಿರುಗುಪ್ಪ: ಆರೋಗ್ಯ ಇಲಾಖೆಗೆ ಸಂಬAಧಿಸಿದ ಆಯಷ್ಮಾನ್ ಭಾರತ ಯೋಜನೆಯ ಕಾರ್ಡ್ ಸಿದ್ದಪಡಿಸುವ ಮತ್ತು ಆರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯಕ್ಕೆ ಈಗಾಗಲೇ…

ಕಾರ್ಮಿಕ ಸಂಘಟನೆಗಳ ಎಫೇಕ್ಟ್ ಶಿಕ್ಷಕರಿಂದಲೇ ಮಕ್ಕಳಿಗೆ ಬಿಸಿಯೂಟ ತಯಾರು

ಸಿರುಗುಪ್ಪ ತಾಲೂಕ ಅಗಸನೂರು ಗ್ರಾಮದಲ್ಲಿ ಅಖಿಲಾ ಭಾರತ ಸಾರ್ವತ್ರಿಕ ಮುಷ್ಕರದಲ್ಲಿ ಬಿಸಿಯೂಟ ತಯಾರಿಸುವ ಕಾರ್ಮಿಕರು ಕೂಡ ಭಾಗವಹಿಸಿದ್ದ ಹಿನ್ನೆಯಲ್ಲಿ ಶಾಲೆಗಳಲ್ಲಿ…

ವೀಳ್ಯದ ಎಲೆಯಲ್ಲಿದೆ ಔಷಧೀಯ ಗುಣಗಳು

ವೀಳ್ಯದ ಎಲೆಯಲ್ಲಿ ಬಹಳಷ್ಟು ಔಷಧೀಯ ಗುಣಗಳಿವೆ., ಉತ್ಕರ್ಷಣ ನಿರೋಧಕ, ಕಾಮೋತ್ತೇಜಕ, ಬಾಯಿ ಫ್ರೆಶ್ನರ್ ವರೆಗೆ, ವೀಳದ ಎಲೆಯ ಪ್ರಯೋಜನಗಳು ಸಂಪೂರ್ಣವಾಗಿ…

Copy link
Powered by Social Snap