Uncategorized

IPL 2020 : ಡೆಲ್ಲಿ ವಿರುದ್ಧದ ಪಂದ್ಯಕ್ಕೆ KXIP ಸಂಭವನೀಯ ತಂಡ , ಯಾರಿಗಿದೆ ಚಾನ್ಸ್ ?

IPL 2020 : 13ನೇ ಆವೃತ್ತಿ ಐಪಿಎಲ್ ಟೂರ್ನಿ ಅದ್ಧೂರಿಯಾಗಿ ಆರಂಭಗೊಂಡಿದೆ. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮಣಿಸಿದ ಚೆನ್ನೈ…

ಅಬ್ಬರಿಸಿದ ರಾಯಡು, ಫಾಫ್ ಡು ಪ್ಲೆಸಿಸ್, ಮುಂಬೈ ವಿರುದ್ಧ ಚೆನ್ನೈಗೆ ಗೆಲುವು.

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 2020 ರ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಅಂಬಾಟಿ ರಾಯುಡು…

ಮದ್ಯದಂಗಡಿ ತೆರವುಗೊಳಿಸುವಂತೆ ಗ್ರಾಮಸ್ಥರ ಧರಣಿ.

ಸಿರಿನಾಡ ಸುದ್ದಿ, ಸಿರುಗುಪ್ಪ: ತಾಲೂಕಿನ ಇಟಗಿಹಾಳು ಗ್ರಾಮದಲ್ಲಿ ಇತ್ತೀಚಿಗೆ ಪ್ರಾರಂಭಗೊ0ಡಿರುವ ಮದ್ಯದಂಗಡಿಯನ್ನು ತಕ್ಷಣವೇ ತೆರುವುಗೊಳಿಸುವಂತೆ ಒತ್ತಾಯಿಸಿ ಗ್ರಾಮದ ಮಹಿಳೆಯರು ಮತ್ತು…

ಅರಣ್ಯ, ವನ್ಯಜೀವಿ ಸಂರಕ್ಷಣಾ ಕಾರ್ಯ ಅತ್ಯಂತ ಮಹತ್ವದ್ದು: ಬೋರಾಳೆ

ಸಿರಿನಾಡ ಸುದ್ದಿ, ರಾಯಚೂರು: ನಾಡಿನ ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣಾ ಕಾರ್ಯ ಅತ್ಯಂತ ಮಹತ್ವದ್ದಾಗಿದ್ದು, ಇಲಾಖೆಯ ಸಿಬ್ಬಂದಿಗಳು ಯೋಧರಂತೆ ಕಾರ್ಯನಿರ್ವಹಿಸಿ…

ಸುರಕ್ಷಿತ ನೀಟ್‌ ಪರೀಕ್ಷೆಗೆ ಮಾರ್ಗಸೂಚಿ: ಸೆ.13ರಂದು ದೇಶಾದ್ಯಂತ ಪರೀಕ್ಷೆ…….

ನವದೆಹಲಿ: ನೀಟ್‌ ಪರೀಕ್ಷೆ ಮುಂದೂಡುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿದ ಬೆನ್ನಲ್ಲೇ ಕೇಂದ್ರ ಆರೋಗ್ಯ ಸಚಿವಾಲಯವು ಪರೀಕ್ಷೆಗೆ…

ಸೆಪ್ಟೆಂಬರ್ 21ರಿಂದ 9 ರಿಂದ 12ನೇ ತರಗತಿ ಶಾಲಾ ಕಾಲೇಜುಗಳು ಪ್ರಾರಂಭಕ್ಕೆ ಕೇಂದ್ರ ಸರ್ಕಾರ ಮಾರ್ಗಸೂಚಿ ಬಿಡುಗಡೆ.

ನವದೆಹಲಿ: ಸೆಪ್ಟೆಂಬರ್ 21 ರಿಂದ 9 ರಿಂದ 12 ನೇ ತರಗತಿಗಳಿಗೆ ಶಾಲೆಗಳನ್ನು ಭಾಗಶಃ ಪುನರಾರಂಭಿಸಲು ಸರ್ಕಾರ ಮಾರ್ಗಸೂಚಿ ಹೊರಡಿಸಿದೆ.9 ರಿಂದ…

‘ಮಹಾನಾಯಕ ಧಾರವಾಹಿ ವೀಕ್ಷಣೆಗೆ ವಿದ್ಯುತ್ ಕಡಿತವಾಗದಂತೆ ನಿಘವಹಿಸುವಂತೆ – ಡಿಎಸ್‌ಎಸ್ ಮುಖಂಡರಿ0ದ ಮನವಿ.

ಸಿರಿನಾಡ ಸುದ್ದಿ, ಸಿರಿಗೇರಿ: ಗ್ರಾಮದ ಡಿಎಸ್‌ಎಸ್ ಹೋಬಳಿ ಘಟಕ ಮುಖಂಡರಿ0ದ ಜೆಸ್ಕಾಂ ಅಧಿಕಾರಿಗಳಿಗೆ ಮಹಾನಯಾಕ ಧಾರವಾಹಿ ವೇಳೆ ವಿದ್ಯುತ್ ಸಂಚಾರದಲ್ಲಿ…

ರಾಷ್ಟಿçಯ ವಿದ್ಯಾರ್ಥಿ ವೇತನ : ಅರ್ಜಿ ಆಹ್ವಾನ.

ಸಿರಿನಾಡ ಸುದ್ದಿ, ಬಳ್ಳಾರಿ: ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ನವದೆಹಲಿ ವತಿಯಿಂದ ಇ-ಸ್ಕಾಲರ್‌ಶಿಪ್ ಯೋಜನೆಯಡಿ ಪ್ರಿಮೆಟ್ರಿಕ್, ಪೋಸ್ಟ್…

ತಾಲೂಕಿನಲ್ಲಿ ಇಂದು 26 ಪ್ರಕರಣಗಳು ಪತ್ತೆ, ಕಂದಾಯ ಇಲಾಖೆಯನ್ನು ಬೆಂಬಿಡದೆ ಕಾಡುತ್ತಿರುವ ಕರೋನಾ.

ಸಿರಿನಾಡ ಸುದ್ದಿ, ಸಿರುಗುಪ್ಪ: ತಾಲೂಕಿನಲ್ಲಿ ನಿತ್ಯವೂ ಕರೋನಾ ಸೋಂಕು ಎಗ್ಗಿಲ್ಲದೆ ಸಾಗಿದೆ, ಮಂಗಳವಾರ ಬಂದ ವರದಿಯಲ್ಲಿ ತಾಲೂಕಿನಲ್ಲಿ ಒಟ್ಟು 26…