ಲೇಖನ

ಕೃತಕಗಳೆಲ್ಲವೂ ನಿರರ್ಥಕಗಳೆಂದು ಈಗಲಾದರೂ ಒಪ್ಪಿಕೊಳ್ವುದೆ ಮನು ಕುಲ.!? – ಕೆ.ಶ್ರೀಧರ್ (ಕೆ.ಸಿರಿ)

ಆದಿ ಮಾನವನಾಗಿದ್ದ ಮನುಜ ಯುಗ ಯುಗಗಳ ಕಳೆದು ಅಂದರೆ ಶಿಲಾಯುಗ, ನವಶಿಲಾಯುಗ ಹಾಗೂ ಕಂಪ್ಯೂಟರ್ ಯುಗ ಕಳೆದಂತೆ ಕ್ರಮೇಣವಾಗಿ ಮನುಷ್ಯ…

ಕೋವಿಡ್ 19 ಬಗ್ಗೆ ಹಿರಿಯರ ಅಭಿಪ್ರಾಯ. ಅಂದು ಪ್ಲೇ ಗ್. ಇಂದು ಕೊರೋನಾ…..

ಅಂದು.1939.40 ರಲ್ಲಿ. ಪ್ಲೇಗಿನಿಂದ ಜನ ನಾಶವಾಯಿತು. ಇಂದು.2019.20. ರಲ್ಲಿ. ಕೊರಾನಾ.ದಿಂದ ಜನ ನಾಶವಾಗುತ್ತದೆ. ಅಂದು ಜನರು ಪ್ಲೇಗ್ ಬಂದಾಗ ಮನೆಬಿಟ್ಟು…

ತೃಪ್ತಿಯೊಂದಿಗಿನ ಮೈತ್ರಿಯೇ ಸಂತೃಪ್ತಿ (ಸಂತೋಷ) – ಷಕೀಬ್ ಎಸ್ ಕಣದಮನೆ ನವಿಲೇಹಾಳ್

“ನಾವು ಸ್ವಲ್ಪ ಸಮಯದವರೆಗೆ ವಿಶ್ರಾಂತಿ ಪಡೆಯಲು ಬಯಸುತ್ತೇವೆ” ಅಥವಾ “ನಮ್ಮ ಜೀವನವು ಸ್ವಲ್ಪ ನೆಮ್ಮದಿಯಾಗಿರಬೇಕೆಂದು ನಾವು ಬಯಸುತ್ತೇವೆ” ಈ ರೀತಿಯಾಗಿ…

ಯೋಗಾಸನದಲ್ಲಿ ಸಾಧನೆಗೈದ ಹತ್ತರ ಪೋರಿ ಕೆ.ವೈ.ಸೃಷ್ಠಿ- ಹೆಚ್.ಎಂ.ಗುರುಬಸವರಾಜಯ್ಯ

ಯೋಗಾಸನ ಭಾರತೀಯರು ಜಗತ್ತಿಗೆ ನೀಡಿದ ಅತ್ಯಂತ ಪ್ರಾಚೀನ ಕೊಡುಗೆಯಾಗಿದೆ. ಸಾವಿರಾರು ವರ್ಷಗಳಿಂದ ಆರೋಗ್ಯ, ಸುಖ, ಸಂತೋಷಗಳಿAದ ಬದುಕುವುದಕ್ಕೆ ಕಾರಣವೇ ಯೋಗಾಸನ….

*** ಸ್ಟೂಡೆಂಟ್ ಲೈಫ್ ಇಸ್ ಗೋಲ್ಡೆನ್ ಲೈಫ್ *** -ಆರ್.ಪಿ.ಮಂಜುನಾಥ್.ಬಿ.ಜಿ.ದಿನ್ನೆ

(ಪದವಿ ಓದುವಾಗಿನ ನನ್ನ ಒಂದು ಅನುಭವ ನಿಮ್ಮೊಂದಿಗೆ) ಕಾಲೇಜ್‌ಗೆ ಬಂದ ಹೊಸತರಲ್ಲಿ ಎಲ್ಲಾ ವಿದ್ಯಾರ್ಥಿಗಳು ಮುಗ್ದ ಮುಸುಡಿಯ ಮುದ್ದಣ್ಣರಂತೆ ಯಾರೇ…

ಅಮೃತಕ್ಕೆ ಸಮನಾದ ಹಣ್ಣು ಜಂಬು ನೇರಳೆ-ಹೆಚ್.ಎಂ.ಗುರುಬಸವರಾಜಯ್ಯ

ಪ್ರಕೃತಿದತ್ತವಾಗಿ ದೊರೆಯುವ ಹಣ್ಣು-ಹಂಪಲುಗಳಿAದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಋತುಮಾನಕ್ಕೆ ಅನುಗುಣವಾಗಿ ಸಿಗುವ ಹಣ್ಣುಗಳನ್ನು ಸೇವಿಸಿದರೆ ಒಳಿತು. ಜೂನ್ ಹಾಗೂ ಜುಲೈ…

ಭಾವನೆಗಳಿಗೆ ಬಣ್ಣ ತುಂಬಿ ಬರಿದಾದ ಚೆಲುವೆ – ಪ್ರಹ್ಲಾದ. ಡಿ.ಎಂ.

ನಮ್ಮೊಳಗೆ ಒಂದು ಭಾವ ಪ್ರಪಂಚವನ್ನು ಕಟ್ಟಿಕೊಂಡು ಪ್ರತಿಯೊಬ್ಬರು ಪ್ರೀತಿ ಪ್ರೇಮದ ಗುಂಗಿನೊಳಗೆ ಸಿಲುಕಿ ಅದೆಷ್ಟೋ ಜನರು ಪ್ರೀತಿಗಾಗಿ ಪ್ರಾಣವನ್ನು ಬಿಟ್ಟ…

ಜೂನ್ 14 ವಿಶ್ವ ರಕ್ತದಾನ ದಿನ ರಕ್ತದಾನ ಜೀವದಾನ. – ಲೇಖಕರು:ಎಸ್.ಎಂ.ಹಿರೇಮಠ ಸಹಶಿಕ್ಷಕರು,

ಪ್ರತಿವರ್ಷ ಜೂನ್ 14 ರಂದು ವಿಶ್ವ ರಕ್ತದಾನ ದಿನವನ್ನಾಗಿ ಆಚರಿಸುತ್ತೇವೆ. ಮೊಟ್ಟ ಮೊದಲ ಬಾರಿಗೆ ವಿಶ್ವ ರಕ್ತದಾನ ದಿನ ಆಚರಿಸಿದ್ದು…

“ಕುವೆಂಪು ಆಶಯದಂತೆ ಮಂತ್ರ ಮಾಂಗಲ್ಯವೆ0ಬ ಕೊರೊನಾ ಮದುವೆಗಳು” – -ಪ್ರಹ್ಲಾದ ಡಿ.ಎಂ

ರಾಷ್ಟçಕವಿ ಕುವೆಂಪು ಕೇವಲ ಸಾಹಿತಿ ಆಗಿರಲಿಲ್ಲ. ಅವರೊಳಗೊಬ್ಬ ಧೀಮಂತ ಸಮಾಜದ ಕಳಕಳಿ ಇರುವ ನಾಯಕನಿದ್ದ ಎಂಬುದಕ್ಕೆ ಸಾಕ್ಷಿ ಪ್ರಜ್ಞೆಯಂತೆ ತೋರುವ…

ಆನ್ ಲೈನ್‌ಶಿಕ್ಷಣ ಮತ್ತು ನಮ್ಮತನ – ಡಾ.ಯು.ಶ್ರೀನಿವಾಸ ಮೂರ್ತಿ

ಶಿಕ್ಷಣವೆಂದರೆ ಪರಿಣತನ ಮೆದುಳಲ್ಲಿ ಹುಟ್ಟಿದ ವಿಚಾರ ಆತನ ಹೃದಯದಿಂದ ಹೊರಬಂದು ಮಕ್ಕಳ ಹೃದಯಹೊಕ್ಕು ಮನಸೇರಿ ವಿಚಾರವಾಗಿ ಅನುಭವ ನೀಡುವುದಾಗಿದೆ.ಶಿಕ್ಷಣ ಎಂದರೆ…