ತಾಲ್ಲೂಕು

ನಗರಸಭೆ ಮತ್ತು ಪಟ್ಟಣ ಪಂಚಾಯ್ತಿ ಚುನಾವಣೆ ಪೂರ್ವಭಾವಿ ಸಭೆ. ಒಗ್ಗಟ್ಟಿನಿಂದ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಖಚಿತ – ಟಿ.ಎಮ್.ಚಂದ್ರಶೇಖರಯ್ಯಸ್ವಾಮಿ.

ಸಿರಿನಾಡ ಸುದ್ದಿ, ಸಿರುಗುಪ್ಪ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಡಜನತೆಗಾಗಿ ರಾಜ್ಯದಲ್ಲಿ ಸಾವಿರಾರು ಕೋಟಿ ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ನಗರಗಳ…

ಇತರೆ ಇಲಾಖೆಗಳ ಯೋಜನೆಗಳನ್ನು ಗ್ರಾ.ಪಂ.ನೌಕರರ ಜವಬ್ದಾರಿ ಬೇಡ ಎಂದು ಮನವಿ.

ಸಿರುಗುಪ್ಪ: ಆರೋಗ್ಯ ಇಲಾಖೆಗೆ ಸಂಬAಧಿಸಿದ ಆಯಷ್ಮಾನ್ ಭಾರತ ಯೋಜನೆಯ ಕಾರ್ಡ್ ಸಿದ್ದಪಡಿಸುವ ಮತ್ತು ಆರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯಕ್ಕೆ ಈಗಾಗಲೇ…

ಕಾರ್ಮಿಕ ಸಂಘಟನೆಗಳ ಎಫೇಕ್ಟ್ ಶಿಕ್ಷಕರಿಂದಲೇ ಮಕ್ಕಳಿಗೆ ಬಿಸಿಯೂಟ ತಯಾರು

ಸಿರುಗುಪ್ಪ ತಾಲೂಕ ಅಗಸನೂರು ಗ್ರಾಮದಲ್ಲಿ ಅಖಿಲಾ ಭಾರತ ಸಾರ್ವತ್ರಿಕ ಮುಷ್ಕರದಲ್ಲಿ ಬಿಸಿಯೂಟ ತಯಾರಿಸುವ ಕಾರ್ಮಿಕರು ಕೂಡ ಭಾಗವಹಿಸಿದ್ದ ಹಿನ್ನೆಯಲ್ಲಿ ಶಾಲೆಗಳಲ್ಲಿ…

ಸಿರುಗುಪ್ಪದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಭತ್ತ ಖರೀದಿ ಕೇಂದ್ರಕ್ಕೆ ಶಾಸಕ ಎಂಎಸ್ ಸೋಮಲಿಂಗಪ್ಪ ಚಾಲನೆ

ಸಿರುಗುಪ್ಪ ರೈತರು ಬೆಳೆದ ಬೆಳೆಗಳಿಗೆ ಸಮರ್ಪಕ ರೀತಿಯಲ್ಲಿ ಬೆಲೆ ದೊರಕಿಸುವ ನಿಟ್ಟಿನಲ್ಲಿ ಸರಕಾರ ಖರೀದಿ ಕೇಂದ್ರ ಕೇಂದ್ರವನ್ನು ಪ್ರಾರಂಭಿಸಿದ್ದು ಅರ್ಹ…

ಸಿರಿಗೇರಿಯ ಸರ್ಕಾರಿ ಉರ್ದು ಶಾಲೆಯಲ್ಲಿ ಎಸ್‌ಡಿಎಂಸಿ ಸಮಿತಿ ರಚನೆ’

ಸಿರಿನಾಡ ಸುದ್ದಿ, ಸಿರಿಗೇರಿ: ಸಿರುಗುಪ್ಪ ತಾಲೂಕ ಸಿರಿಗೇರಿ ಗ್ರಾಮದ ಸರ್ಕಾರಿ ಉರ್ದು ಕಿರಿಯ ಪ್ರಾ.ಶಾಲೆಯಲ್ಲಿ ಶಾಲಾಭಿವೃದ್ಧಿ ಸಮತಿ (ಎಸ್‌ಡಿಎಂಸಿ) ರಚನೆ…

ಗ್ರಾಮೀಣ ನಾಗರಿಕರಿಗೆ ಬೀದಿ ನಾಟಕದ ಮೂಲಕ ಆರ್ಥಿಕ ಸಾಕ್ಷರಥ ಅರಿವು ಕಾರ್ಯಕ್ರಮ ಚಿತ್ರ sಸುದ್ದಿ:

ಬಿಎಲ್‌ವೈ೧೭ಎಸ್‌ಜಿಪಿ೧: ಸಿರುಗುಪ್ಪದ ಧನ್ ಫೌಂಡೇಶನ್ ವತಿಯಿಂದ ತಾಲೂಕಿನ ಕೆ.ಬೆಳಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬ್ಯಾಂಕಿನ ಸೇವೆಗಳು ಹಾಗೂ ಸರಕಾರದ ಸಾಮಾಜಿಕ…

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಹುಟ್ಟುಹಬ್ಬ ನಿಮಿತ್ತ ಬುದ್ದಿಮಾಂದ್ಯ ಮಕ್ಕಳಿಗೆ ಬಟ್ಟೆಗಳ ವಿತರಣೆ ಚಿತ್ರ ಸುದ್ದಿ:

ಬಿಎಲ್‌ವೈ೧೭ಎಸ್‌ಜಿಪಿ೩: ಸಿರುಗುಪ್ಪದಲ್ಲಿ ಸೋಮವಾರ ಜಾತ್ಯಾತೀತ ಜನತಾದಳ ರೈತ ಘಟಕ ವತಿಯಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ೬೧ನೇ ಹುಟ್ಟುಹಬ್ಬದ ನಿಮಿತ್ತ ಜ್ಞಾನೋದಯ…