ರಾಯಚೂರು

ಸಿಂಧನೂರು ಮಹಿಳಾ ಕಾಂಗ್ರೆಸ್‌ ಪದಾಧಿಕಾರಿಗಳ ಸಭೆ.

ಸಿರಿನಾಡ ಸುದ್ದಿ, ಸಿಂಧನೂರು: ನಗರದ ಯುವ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಹಿಳಾ ಕಾಂಗ್ರೆಸ್‌ನಿ0ದ ಹಮ್ಮಿಕೊಂಡಿದ್ದ ಪದಾಧಿಕಾರಿಗಳ ಸಭೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ…

ಒಂದೇ ದಿನಕ್ಕೆ ತುಂಗಭದ್ರ ಜಲಾಶಯದಲ್ಲಿ 1,01,002 ಕ್ಯೂಸೆಕ್ ಒಳಹರಿವು ಹೆಚ್ಚಳ.

ಸಿರಿನಾಡ ಸುದ್ದಿ ಹೊಸಪೇಟೆ: ಕೊಪ್ಪಳ ರಾಯಚೂರು ಬಳ್ಳಾರಿ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಲ್ಲಿ ಕಳೆದ ಸಾಲಿನಲ್ಲಿ ಜಲಾಶಯದಲ್ಲಿ 48.795 ಟಿಎಂಸಿಯಷ್ಟು…

ಸಿಂಧನೂರಿನಲ್ಲಿ ಶನಿವಾರ ಒಂದೇ ದಿನ 73 ಜನರಿಗೆ ಕರೋನಾ ಸೋಂಕು.

ಸಿರಿನಾಡ ಸುದ್ದಿ: ತಾಲೂಕಿನಲ್ಲಿ ಕೊರೋನಾ ರಣಕೇಕೆ ದಿನೇದಿನೇ ಹೆಚ್ಚುತ್ತಿದೆ. ಆದರೆ ನಿತ್ಯವೂ ಅಲ್ಪ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆಯನ್ನು ಕಾಣುತ್ತಿದ್ದ ಜನರಿಗೆ…

ನಾಲೆಯ ನೀರನ್ನು ವ್ಯರ್ಥವಾಗದಂತೆ ರೈತರು ಸದುಪಯೋಗ ಪಡೆಸಿಕೊಳ್ಳಿ. ಕಾಡಾಧ್ಯಕ್ಷ ಆರ್.ಬಸವನಗೌಡ.

ಸಿರಿನಾಡ ಸುದ್ದಿ, ಸಿಂಧನೂರು : ತುಂಗಭದ್ರ ಜಲಾಶಯದಿಂದ ಎಡದಂಡೆ ಕಾಲುವೆಗಳಿಗೆ 4150 ಕ್ಯೂಸೆಕ್ಸ್ ನೀರು ಬಿಡಲಾಗಿದ್ದು ಇದರ ಸದುಪಯೋಗ ತುಂಗಭದ್ರ…

ಆ.10ರೂಳಗೆ ಪರೀಕ್ಷಾ ಶುಲ್ಕ ಪಾವತಿಸಿ

ಸಿರಿನಾಡ ಸುದ್ದಿ, ರಾಯಚೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2019-20ನೇ ಶೈಕ್ಷಣಿಕ ಸಾಲಿಗೆ ಸಂಬ0ಧಿಸಿದ0ತೆ 2014-15 ನೇ ಶೈಕ್ಷಣಿಕ ಸಾಳಿಗೆ…

ಸುರಿಯುವ ಮಳೆಯಲ್ಲೇ, ತೆಪ್ಪದಲ್ಲಿ ಸಾಗಿ ನಡುಗಡ್ಡೆ ಗ್ರಾಮಗಳ ಸ್ಥಿತಿ ಅವಲೋಕಿಸಿದ ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್

ಸಿರಿನಾಡ ಸುದ್ದಿ, ರಾಯಚೂರು: ಆತ್ಕೂರು ಹಾಗೂ ಕೂರ್ವಕುಲ ಸರಹದ್ದಿನ ಕೃಷ್ಣ ನದಿಯ ನಡುಗಡ್ಡೆ ಪ್ರದೇಶಗಳಲ್ಲಿನ ಸ್ಥಿತಿಗತಿಗಳು, ದೋಣಿಗಳ ಸಿದ್ದತೆ, ಪ್ರವಾಹ…

ವಠಾರ ಶಾಲೆಗಳಿಂದ ಎಗ್ಗಿಲ್ಲದೆ ಸಾಗುತ್ತಿರುವ ಮಕ್ಕಳ ಕಲಿಕೆ

ಸಿರಿನಾಡ ಸುದ್ದಿ, ಸಿಂಧನೂರು: 29.ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಒಂದೂವರೆ ಎರಡು ತಿಂಗಳು ಗತಿಸಿದರೂ ಕರೋನಾ ಸಂಕಷ್ಟದಿ0ದ ಶಾಲೆಗಳು ಆರಂಭವಾಗದ ಕಾರಣ…

ಜೈ ಭೀಮ್ ಘರ್ಜನೆ ಸಂಘಟನೆಯ ಮೂಲಕ ಅಂಬೇಡ್ಕರ್‌ರ ಆದರ್ಶಗಳನ್ನು ಎತ್ತಿಹಿಡಿಯಲು ಶ್ರಮಿಸಿ: ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ

ಸಿರಿನಾಡ ಸುದ್ದಿ, ಸಿಂಧನೂರು: ನಗರದ ಕಮ್ಮವಾರಿ ಭವನದಲ್ಲಿ ನಿರುಪಾದಿ ಸಾಸಲಮರಿರವರ ನೇತೃತ್ವದಲ್ಲಿ ಸಂಘಟಿತವಾದ ಜೈ ಭೀಮ್ ಘರ್ಜನೆ ಎಂಬ ನೂತನ…

ಪ್ರವಾಹವನ್ನು ಸಮಪರ್ಕವಾಗಿ ಎದುರಿಸಲು ಅಧಿಕಾರಿಗಳಲ್ಲಿ ಸಮನ್ವಯತೆ ಅಗತ್ಯ- ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್

ಸಿರಿನಾಡ ಸುದ್ದಿ, ರಾಯಚೂರು: ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತೆ ಹೆಚ್ಚಿನ ಮಳೆ ಸುರಿಯುತ್ತಿದ್ದು, ಕೃಷ್ಣಾ, ತುಂಗಭದ್ರಾ ಹಾಗೂ ಭೀಮಾ ನದಿಗಳಲ್ಲಿ ಹೊರ…