ರಾಯಚೂರು

ನ್ಯಾಯಬೆಲೆ ಅಂಗಡಿ ಮಂಜೂರಾತಿಗೆ ಅರ್ಜಿ ಆಹ್ವಾನ

ಸಿರಿನಾಡ ಸುದ್ದಿ, ರಾಯಚೂರು: ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಪಿಕಳಿಹಾಳ ಗ್ರಾಮಕ್ಕೆ ಹೊಸದಾಗಿ ನ್ಯಾಯಬೆಲೆ ಅಂಗಡಿಗೆ ಮಂಜೂರಾತಿ ನೀಡಲಾಗಿದೆ.ಆಸಕ್ತರು ಹೊಸ ನ್ಯಾಯಬೆಲೆ…

ಮಹರ್ಷಿ ವಾಲ್ಮೀಕಿ ಬಗ್ಗೆ ಅಶ್ಲೀಲ ಚಿತ್ರಗಳನ್ನು ಹರಿಬಿಟ್ಟ ಅರೋಪಿಗಳನ್ನು ಬಂಧಿಸುವ0ತೆ ಪ್ರತಿಭಟನೆ.

ಸಿರಿನಾಡ ಸುದ್ದಿ, ರಾಯಚೂರು: ಜಿಲ್ಲೆ ಮಸ್ಕಿ ಪಟ್ಟಣದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಗಳನ್ನು ಅಸ್ಲಿಲಗೊಳಿಸಿ ಸಾಮಾಜಿಕ ಜಾಲತಾಣಗಳಲ್ಲಿ ವಾಟ್ಸಪ್ ಫೇಸ್ಬುಕ್ ಇನ್ನಿತರಗಳಲ್ಲಿ…

ನರೇಗಾ: ರಾಯಚೂರು ತಾಲೂಕಿನಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳ ಕಟ್ಟಡ ನಿರ್ಮಾಣ

ಸಿರಿನಾಡ ಸುದ್ದಿ, ರಾಯಚೂರು: ಕೋವಿಡ್-19 ಲಾಕ್‌ಡೌನ್ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸಮಸ್ಯೆ ನಿವಾರಣೆಗೆ ಮಹಾತ್ಮ ಗಾಂಧಿ ರಾಷ್ಟಿçಯ ಗ್ರಾಮೀಣ…

ಕುಷ್ಟಗಿ ಶಾಸಕರು ಗುಣಮುಖರಾಗಲು ವಿಶೇಷ ಪೂಜೆ..

ಸಿರಿನಾಡ ಸುದ್ದಿ,ರಾಯಚೂರು ; ಜಿಲ್ಲೆ ಲಿಂಗಸೂರು ತಾಲೂಕಿನಲ್ಲಿ ಸುಕ್ಷೇತ್ರ ಅಂಕಲಿಮಠ ದಲ್ಲಿ ಕ್ರಿಯಾಶೀಲ ರಾಜಕಾರಣಿಯಾದ ಮಾಜಿ ಸಚಿವ ಹಾಗೂ ಶಾಸಕ…

ನೀರಾವರಿ ಸಲಹಾ ಸಮಿತಿಗೆ ಸಚಿವ ಆನಂದಸಿ0ಗ್.

ಸಿರಿನಾಡ ಸುದ್ದಿ, ಬಳ್ಳಾರಿ: ತುಂಗಾಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿಗೆ ಅರಣ್ಯ, ಪರಿಸರ, ಜೀವಿಶಾಸ್ತç ಹಾಗೂ…

ಭತ್ತಕ್ಕೆ ಎಲೆಚುಕ್ಕೆ ರೋಗ, ರೈತರಿಗೆ ಸಲಹೆ ನೀಡಿದ ವಿಜ್ಞಾನಿಗಳು ಮತ್ತು ಅಧಿಕಾರಿಗಳ ತಂಡ.

ಸಿರಿನಾಡ ಸುದ್ದಿ, ಸಿರುಗುಪ್ಪ: ರೈತರು ಈ ಬಾರಿಯ ಸಮೃದ್ಧ ಮಳೆಯಿಂದ ಈಗಾಗಲೆ ನದಿ ಭಾಗದ ಬಹುತೇಕ ರೈತರು ಬೆಳೆದ ಭತ್ತದ…

ಬಣವಿ ಸುಟ್ಟ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ: ಮಾಜಿ ಶಾಸಕ ಹಂಪನಗೌಡ ಬಾದರ್ಲಿ

ಸಿರಿನಾಡ ಸುದ್ದಿ, ಸಿಂಧನೂರು: ತಾಲೂಕಿನ ಗಾಂಧಿನಗರದಲ್ಲಿ 16 ಮೇವಿನ ಬಣವಿಗಳಿಗೆ ಬೆಂಕಿ ಹಚ್ಚಿ, ೩ ಎಮ್ಮೆಗಳ ಸಾವಿಗೆ ಕಾರಣರಾದ ಕಿಡಿಗೇಡಿಗಳನ್ನು…

ಪತ್ರಕರ್ತರ ಮೇಲಿನ ಹಲ್ಲೆ ಯತ್ನ ಮಾಡಿದವರ ಬಂಧನಕ್ಕೆ ಆಗ್ರಹ.

ಸಿರಿನಾಡ ಸುದ್ದಿ, ಸಿಂಧನೂರು: ಮಾನವಿ ತಾಲ್ಲೂಕಿನ ವರದಿಗಾರ ಶರಣಬಸವ ನೀರಮಾನ್ವಿ ಮೇಲೆ ಹಲ್ಲೆ ಹಾಗೂ ಬೆಂಗಳೂರಿನ ಡಿ.ಜೆ.ಹಳ್ಳಿ ಘಟನೆಯಲ್ಲಿ ಮಾಧ್ಯಮದವರ…