ರಾಯಚೂರು

ಬಸನಗೌಡ ಬಾದರ್ಲಿ ಫೌಂಡೇಶನಿಂದ ಕರೋನಾ ಗಂಟಲು ಮಾದರಿ ತಪಾಸಣಾ ಕೇಂದ್ರ ದೇಣಿಗೆ

ಸಿರಿನಾಡ ಸುದ್ದಿ, ಸಿಂಧನೂರು: ಕರೋನಾ ವೈರಸ್ ತಪಾಸಣೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ಗಂಟಲು ಮಾದರಿ ತಪಾಸಣಾ ಘಟಕವನ್ನು ಬಸನಗೌಡ ಬಾದರ್ಲಿ ಫೌಂಡೇಶನ್…

ಕ್ಷೌರಿಕರಿಗೆ ಬಸನಗೌಡ ಬಾದರ್ಲಿ ಫೌಂಡೇಶನ್‌ನಿ0ದ ಕಿಟ್ ವಿತರಣೆ

ಸಿರಿನಾಡ ಸುದ್ದಿ, ಸಿಂಧನೂರು: ಹಡಪದ ಸಮುದಾಯದ ಜನರಿಗೆ ಬಸನಗೌಡ ಬಾದರ್ಲಿ ಫೌಂಡೇಶನ್‌ನಿAದ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ ಆಹಾರ…

ವಿದ್ಯುತ್ ಸ್ಪರ್ಶಿಸಿ ಬಾಲಕಿ ಸಾವು

ಸಿರಿನಾಡ ಸುದ್ದಿ, ಸಿಂಧನೂರು: ತಾಲೂಕಿನ ಗೊರೇಬಾಳ ಗ್ರಾಮದಲ್ಲಿ ಬಾಲಕಿಯೋರ್ವಳಿಗೆ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಘಟನೆ ನಡೆದಿದೆ. ವೈಶಾಲಿ ತಂದೆ ಭೀಮನಗೌಡ…

ಜನರಿಗೆ ಊಟ, ಅಕ್ಕಿ ಹಂಚಬೇಡಿ: ಶಾಸಕ ನಾಡಗೌಡ

ಸಿರಿನಾಡ ಸುದ್ದಿ, ಸಿಂಧನೂರು: ಕೊರೋನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ಎಲ್ಲರೂ ಜಾಗೃತಿಯಿಂದರಬೇಕು. ರಾಜಕೀಯ ನಾಯಕರು, ಸಂಘ-ಸAಸ್ಥೆಯವರು ಜನರಿಗೆ ಊಟವನ್ನು…

ಬಡವರಿಗೆ ವನಸಿರಿ ಫೌಂಡೇಶನ್ ನಿಂದ ಆಹಾರ ಧಾನ್ಯ ವಿತರಣೆ

ಸಿರಿನಾಡ ಸುದ್ದಿ ಸಿಂಧನೂರು: ರಂಭಾಪುರಿ ಶಾಖಾಮಠದ ಸೋಮನಾಥ ಶಿವಾಚಾರ್ಯ ಆಶೀರ್ವಾದದೊಂದಿಗೆ ಸೋಮವಾರ ವನಸಿರಿ ಫೌಂಡೇಶನ್ ಮತ್ತು ಅಕ್ಷಯ ಆಹಾರ ಜೋಳಿಗೆ…

ಎಐಸಿಸಿಟಿಯು ಕಾರ್ಯಕರ್ತರಿಂದ ಉಪವಾಸ ಸತ್ಯಾಗ್ರಹ ‘ವಲಸೆ ಕಾರ್ಮಿಕರಿಗೆ ವಿಶೇಷ ಕ್ರಿಯಾ ಯೋಜನೆ ಸರ್ಕಾರ ಘೋಷಿಸಲಿ’

ಸಿರಿನಾಡ ಸುದ್ದಿ, ಸಿಂಧನೂರು: ಕೊರೊನಾ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರಿಗೆ ವಿಶೇಷ ಕ್ರಿಯಾ ಯೋಜನೆಯನ್ನು ರಾಜ್ಯ ಸರ್ಕಾರ ಘೋಷಿಸಬೇಕೆಂದು…

ಅಕಾಲಿಕ ಮಳೆಯಿಂದ ನಷ್ಠಗೊಂಡ ಭತ್ತದ ಬೆಳೆಗೆ ಎಕರೆಗೆ 25000 ಸಾವಿರ ಬೆಳೆ ನಷ್ಟ ಪರಿಹಾರಕ್ಕೆ ಬಸನಗೌಡ ಬಾದರ್ಲಿ ಆಗ್ರಹ.

ಸಿರಿನಾಡ ಸುದ್ದಿ, ಸಿಂಧನೂರು: ಅಕಾಲಿಕ ಮಳೆಯಿಂದಾಗಿ ಭತ್ತದ ಬೆಳೆ ನಷ್ಟವಾಗಿದ್ದು, ಬೆಳೆ ನಷ್ಟ ಹೊಂದಿರುವ ರೈತರಿಗೆ ಎಕರೆಗೆ 25000 ರೂಪಾಯಿ…

ಕೋವಿಡ್-19 ತಡೆಗಟ್ಟಲು ಐಎಂಎ ಪಾತ್ರ ಪ್ರಮುಖ: ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ

ಸಿರಿನಾಡ ಸುದ್ದಿ, ರಾಯಚೂರು: ಜಿಲ್ಲೆಯಲ್ಲಿ ಕೋವಿಡ್-19 ತಡೆಗಟ್ಟಲು ಭಾರತೀಯ ವೈದ್ಯಕೀಯ ಸಂಘದ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಅವರ ಸಹಕಾರ ಅಗತ್ಯ…