ಬಳ್ಳಾರಿ

ಒಂದೇ ದಿನಕ್ಕೆ ತುಂಗಭದ್ರ ಜಲಾಶಯದಲ್ಲಿ 1,01,002 ಕ್ಯೂಸೆಕ್ ಒಳಹರಿವು ಹೆಚ್ಚಳ.

ಸಿರಿನಾಡ ಸುದ್ದಿ ಹೊಸಪೇಟೆ: ಕೊಪ್ಪಳ ರಾಯಚೂರು ಬಳ್ಳಾರಿ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಲ್ಲಿ ಕಳೆದ ಸಾಲಿನಲ್ಲಿ ಜಲಾಶಯದಲ್ಲಿ 48.795 ಟಿಎಂಸಿಯಷ್ಟು…

ತಾಲೂಕಿನಲ್ಲಿ ಒಟ್ಟು 34 ಪ್ರಕರಣಗಳು ಪತ್ತೆ, ಕೆಇಬಿ ಕಚೇರಿಯಲ್ಲಿಯೇ 8 ಸಿಬ್ಬಂದಿಗೆ ಸೋಂಕು! ಸೋಂಕಿತರ ಸಂಖ್ಯೆ 450ಕ್ಕೆ ಏರಿಕೆ.

ಸಿರಿನಾಡ ಸುದ್ದಿ, ಸಿರುಗುಪ್ಪ: ತಾಲೂಕಿನಲ್ಲಿ ಕರೋನಾ ಆರ್ಭಟ ಮುಂದುವರೆದಿದ್ದು, ತಾಲೂಕಿನಲ್ಲಿ ಶುಕ್ರವಾರ ಒಟ್ಟು 34 ಜನರಿಗೆ ಸೋಂಕು ಧೃಡಪಡುವ ಮೂಲಕ…

ಬಾಲ್ಯ ವಿವಾಹಕ್ಕೆ ಪ್ರಚೋದಿಸಿದವರ & ಪಾಲ್ಗೊಂಡವರ ವಿರುದ್ದ ದೂರು ದಾಖಲಿಸಿ : ಡಿಸಿ ಎಸ್.ಎಸ್.ನಕುಲ್

ಸಿರಿನಾಡ ಸುದ್ದಿ, ಬಳ್ಳಾರಿ: ಜಿಲ್ಲೆಯಲ್ಲಿ ಕೋವಿಡ್ ಲಾಕ್ ಡೌನ್ ಅವಧಿಯಲ್ಲಿ 160ಕ್ಕೂ ಹೆಚ್ಚು ಬಾಲ್ಯವಿವಾಹಗಳಿಗೆ ಯತ್ನ, ಮಹಿಳೆ ಮತ್ತು ಮಕ್ಕಳ…

ತುಂಗಾ ಡ್ಯಾಂನಿ0ದ ಹೆಚ್ಚು ನೀರು ಬಿಡುಗಡೆ ಸಾಧ್ಯತೆ* ಅಪಾಯದಲ್ಲಿರುವ ಗ್ರಾಮಗಳಿಗೆ ತಹಸೀಲ್ದಾರ್ ನೇತೃತ್ವದ ತಂಡಗಳು ಶೀಘ್ರ ಭೇಟಿ ನೀಡಿ ವರದಿ ನೀಡಿ: ಡಿಸಿ ನಕುಲ್

ಸಿರಿನಾಡ ಸುದ್ದಿ, ಬಳ್ಳಾರಿ: ಈಗಾಗಲೇ ತುಂಗಾ ಜಲಾಶಯದ ಇಂದಿನ ಹೊರ ಹರಿವು 70 ಸಾವಿರ ಕ್ಯೂಸೆಕ್ ಇದ್ದು, ತುಂಗಾ ಮೇಲ್ಬಾಗದಲ್ಲಿ…

ನಾನಾ ಬೇಡಿಕೆ ಈಡೇರಿಸುಂತೆ ಒತ್ತಾಯಿಸಿ ಅಂಗನವಾಡಿ, ಬಿಸಿಯೂಟ ಹಾಗೂ ಆಶಾ ನೌಕರರಿಂದ ಮನವಿ.

ಸಿರಿನಾಡ ಸುದ್ದಿ, ಕುರುಗೋಡು: ಯೋಜನಾ ಕಾರ್ಮಿಕರು ಎದುರಿಸುತ್ತಿರುವ ನಾನಾ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಸಿಐಟಿಯು ಎಐಟಿಯುಸಿ ಸಂಘಟನೆಗಳ ನೇತೃತ್ವದಲ್ಲಿ ಅಂಗನವಾಡಿ,…

ನಾನಾ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಬಿಸಿಯೂಟ ನೌಕರರಿಂದ ಮನವಿ.

ಸಿರಿನಾಡ ಸುದ್ದಿ, ಸಿರುಗುಪ್ಪ: ತಾಲೂಕು ಬಿಸಿಯೂಟ ನೌಕರರ ಸಂಘದಿ0ದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯಪಾಲರಿಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ…

ನಾನಾ ಬೇಡಿಕೆಗೆ ಒತ್ತಾಯಿಸಿ ಸಿಡಿಪಿಇಓಗೆ ಮನವಿ.

ಸಿರಿನಾಡ ಸುದ್ದಿ, ಸಿರುಗುಪ್ಪ: ಕೊರೊನಾ ಕರ್ತವ್ಯ ನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರಿಗೆ ಸುರಕ್ಷಿತ ಉಪಕರಣಗಳನ್ನು ನೀಡುವಂತೆ ಒತ್ತಾಯಿಸಿ ತಾಲೂಕ ಅಂಗನವಾಡಿ ಕಾರ್ಯಕರ್ತೆಯರ…

ಆರ್ಥಿಕ ಸಾಕ್ಷರತಾ ಕೇಂದ್ರದಿ0ದ ಕರೋನಾ ಅರಿವು ಕಾರ್ಯಕ್ರಮ

ಸಿರಿನಾಡ ಸುದ್ದಿ, ಸಿರುಗುಪ್ಪ : ಇತ್ತೀಚಿನ ದಿನದಲ್ಲಿ ಕರೋನ ಹಾವಳಿ ಹೆಚ್ಚಾಗುತ್ತಿದೆ ಇದ್ದರಿಂದ ಅಂತರ ಕಾಯ್ದುಕೊಳ್ಳುವುದು ಸ್ವಚ್ಛವಾಗಿಟ್ಟು ಕೊಳ್ಳುವುದು, ನೀರಿನ…