ಕೊಪ್ಪಳ

ನೀರಾವರಿ ಸಲಹಾ ಸಮಿತಿಗೆ ಸಚಿವ ಆನಂದಸಿ0ಗ್.

ಸಿರಿನಾಡ ಸುದ್ದಿ, ಬಳ್ಳಾರಿ: ತುಂಗಾಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿಗೆ ಅರಣ್ಯ, ಪರಿಸರ, ಜೀವಿಶಾಸ್ತç ಹಾಗೂ…

ತುಂಗಭದ್ರ ಜಲಾಶಯ ವೀಕ್ಷಣೆ: ಸಾರ್ವಜನಿಕರಿಗೆ ಆ.15ರಂದು ನಿಷೇಧ.

ಸಿರಿನಾಡ ಸುದ್ದಿ, ಹೊಸಪೇಟೆ: ಕರೋನಾ ವೈರಾಣು ವ್ಯಾಪಕವಾಗಿ ಹರಡುತ್ತಿರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಆ.15ರಂದು ತುಂಗಭದ್ರ ಜಲಾಶಯ ಹಾಗೂ…

ತುಂಗಭದ್ರಾ ಡ್ಯಾಂ ತುಂಬಲು 11.25 ಅಡಿ ಮಾತ್ರ ಬಾಕಿ: ನದಿ ಪಾತ್ರದ ಗ್ರಾಮಗಳಿಗೆ ಕಟ್ಟೆಚ್ಚರ ನೀಡಿದ ಜಿಲ್ಲಾಡಳಿತ…

ಸಿರಿನಾಡ ಸುದ್ದಿ, ಬಳ್ಳಾರಿ: ಕಳೆದ ಒಂದು ವಾರದಿಂದ ತ್ರಿವಳಿ ಜಿಲ್ಲೆಗಳ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಾಗಿದ್ದು ರೈತರ…

ಒಂದೇ ದಿನಕ್ಕೆ ತುಂಗಭದ್ರ ಜಲಾಶಯದಲ್ಲಿ 1,01,002 ಕ್ಯೂಸೆಕ್ ಒಳಹರಿವು ಹೆಚ್ಚಳ.

ಸಿರಿನಾಡ ಸುದ್ದಿ ಹೊಸಪೇಟೆ: ಕೊಪ್ಪಳ ರಾಯಚೂರು ಬಳ್ಳಾರಿ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಲ್ಲಿ ಕಳೆದ ಸಾಲಿನಲ್ಲಿ ಜಲಾಶಯದಲ್ಲಿ 48.795 ಟಿಎಂಸಿಯಷ್ಟು…

“ರಾಕಿ ಎಂಬುದು ಕೇವಲ ಸಂಕೇತವಲ್ಲ ಅದೊಂದು ಅಣ್ಣ-ತಂಗಿ ಬಾಂಧವ್ಯದ ಬೆಸುಗೆ”- ಬಸವರಾಜ ಹೊಸಮನಿ

ಸಹೋದರ ಸಹೋದರಿಯರ ನಡುವೆ ಇರುವ ಪವಿತ್ರ ಬಾಂಧವ್ಯ ವರ್ಣಾತೀತ ಒಂದೇ ಹೊಟ್ಟೆಯಲ್ಲಿ ಹುಟ್ಟಿ ಒಂದೇ ರಕ್ತ ಹಂಚಿಕೊಂಡು ಬಂದ ಸಂಬಂಧ…

ಜುಲೈ 25ರವರಗೆ ಮಾತ್ರ ಕಾಲುವೆ ಕಾಮಗಾರಿ ; ಕಾಡಾಧ್ಯಕ್ಷ ಆರ್.ಬಸವನಗೌಡ.

ಸಿರಿನಾಡ ಸುದ್ದಿ, ಸಿಂಧನೂರು : ತುಂಗಭದ್ರ ಎಡದಂಡೆ ನಾಲೆಯ ರೈತ ಹಿತದೃಷ್ಟಿಯಿಂದ ಅಧುನೀಕರಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ತುಂಗಭದ್ರ ಎಡದಂಡೆ ನಾಲೆಯ…

ನವಲಿಯ ಸಮತೋಲನಾ ಜಲಾಶಯ: ₹14.30 ಕೋಟಿ ಮೊತ್ತದಲ್ಲಿ ಸಮೀಕ್ಷೆಗೆ ಅನುಮೋದನೆ

ಗಂಗಾವತಿ: ಕನಕಗಿರಿ ತಾಲ್ಲೂಕಿನ ನವಲಿ ಗ್ರಾಮದ ಬಳಿ ಉದ್ದೇಶಿಸಲಾಗಿರುವ ಸಮತೋಲನಾ ಜಲಾಶಯ ನಿರ್ಮಾಣದ ಸರ್ವೆ ಸಮೀಕ್ಷೆ ಕೈಗೊಳ್ಳಲು ಜಲ ಸಂಪನ್ಮೂಲ…

ಉಪ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೋವಿಡ್-19 ಸಭೆ. ಜಿಲ್ಲೆಯ ಗಡಿ ಭಾಗಗಳ ಚೆಕ್‌ಪೋಸ್ಟ್ಗಳನ್ನು ಮತ್ತಷ್ಟು ಬಿಗಿಗೊಳಿಸಿ: ಕರೋನಾದಿಂದ ರಕ್ಷಿಸಿ- ಸಚಿವ ಲಕ್ಷö್ಮಣ ಸವದಿ

ಸಿರಿನಾಡ ಸುದ್ದಿ, ರಾಯಚೂರು: ಸಾಂಕ್ರಾಮಿಕ ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟುವಲ್ಲಿ ಜಿಲ್ಲಾಡಳಿತ ತೆಗೆದುಕೊಂಡ ಹಲವು ಕ್ರಮಗಳಿಗೆ ಸಾರ್ವಜನಿಕ ವಲಯದಲ್ಲಿ ಉತ್ತಮ…

10 ಸಾವಿರ ಆಹಾರ ಧಾನ್ಯದ ಕಿಟ್ ವಿತರಣೆ, ನಿತ್ಯವೂ ಬಡವರಿಗೆ ಅನ್ನದಾಸೋಹ. ಬಡವರ ಹಸಿವಿಗೆ ಮಿಡಿದ ಬಸನಗೌಡ ಬಾದರ್ಲಿ

ಸಿರಿನಾಡ ಸುದ್ದಿ, ಸಿಂಧನೂರು: ಕೊರೋನಾ ರೋಗದ ಕಾರಣಕ್ಕೆ ಲಾಕ್‌ಡೌನ್ ಘೋಷಣೆಯಾದಾಗಿನಿಂದಲೂ ಬಡವರಿಗೆ ಊಟದ ವ್ಯವಸ್ಥೆ ಹಾಗೂ 10 ಸಾವಿರಕ್ಕೂ ಅಧಿಕ…