ಜಿಲ್ಲೆ

ಬಸನಗೌಡ ಬಾದರ್ಲಿಯಿಂದ ಸಿರಗುಪ್ಪಾದಲ್ಲಿ ಹೊಸ ಇತಿಹಾಸ

ಸಿರಿನಾಡ ಸುದ್ದಿ, ಸಿಂಧನೂರು; ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ ಅಧಿಕಾರ ಸಿಗುವಂತೆ ಮಾಡಿ, ಸಿರಗುಪ್ಪಾದಲ್ಲಿ ಹೊಸ‌‌ ಇತಿಹಾಸ…

ಕರೂರು ನಾಡಕಚೇರಿಯಲ್ಲಿ ರಾಜೋತ್ಸವ ಅಚರಣೆ.

ಸಿರಿನಾಡ ಸುದ್ದಿ, ಸಿರುಗುಪ್ಪ: ತಾಲೂಕಿನ ಕರೂರು ಗ್ರಾಮದ ನಾಡ ಕಚೇರಿ ಅವರಣದಲ್ಲಿ ಭಾನುವಾರ ಕರ್ನಾಟಕ ರಾಜೋತ್ಸವವನ್ನು ಉಪತಹಸೀಲ್ದಾರ್ ವಿಶ್ವನಾಥ ಧ್ವಜರೋಹಣ…

ಭ್ರಷ್ಠಾಚಾರ ನಿರ್ಮೂಲ ಸಪ್ತಾಹ ಪ್ರತಿಜ್ಞಾವಿಧಿ ಸ್ವೀಕರ.

ಸಿರಿನಾಡಸುದ್ದಿ, ಸಿರುಗುಪ್ಪ: ನಗರದ ಪೊಲೀಸ್ ಠಾಣೆಯಲ್ಲಿ ಭ್ರಷ್ಠಚಾರ ನಿರ್ಮೂಲನೆ ಸಪ್ತಾಹ ನಿಮಿತ್ತ ಸಿಬ್ಬಂದಿಗಳಿಗೆ ಪಿಎಸ್‌ಐ ಗಂಗಪ್ಪ.ಎಸ್.ಬುರ್ಲಿ ಪ್ರತಿಜ್ಞಾವಿಧಿ ಭೋದಿಸಿದರು.

ಅಬಕಾರಿ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ, 4ಲಕ್ಷ ರೂ.ಮೌಲ್ಯದ ಗಾಂಜಾ ವಶ.

ಸಿರಿನಾಡ ಸುದ್ದಿ, ಸಿರುಗುಪ್ಪ: ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆಯ ಅಧಿಕಾರಿಗಳ ತಂಡ ತಾಲೂಕಿನ ಹಾಳಮುರವಣಿ ಗ್ರಾಮದ ಹೊಲವೊಂದರಲ್ಲಿ ಬೆಳೆದಿದ್ದ…

ಮೂರು ತಿಂಗಳಿ0ದ 3ನೇ ವಾರ್ಡಿನಲ್ಲಿ ನೀರಿನ ಸಮಸ್ಯೆ

ಸಿರಿನಾಡ ಸುದ್ದಿ, ಎಮ್ಮಿಗನೂರು:ಗ್ರಾಮದ ಬಸವನಪೇಟೆಯ 3 ನೇ ವಾರ್ಡಿನಲ್ಲಿ ಭಾಗದ ಹಲವು ತಿಂಗಳಿ0ದ ಕೊಳಾಯಿ ನೀರಿನ ಸಮಸ್ಯೆಯಾಗಿದ್ದು, ನಿವಾಸಿಗಳು ನೀರಿಗಾಗಿ…

ನರೇಗಾ: ಬಾಕಿ ಕಾಮಗಾರಿ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸೂಚನೆ

ಸಿರಿನಾಡ ಸುದ್ದಿ, ರಾಯಚೂರು: ಮಹಾತ್ಮ ಗಾಂಧಿ ರಾಷ್ಟಿçಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೆತ್ತಿಕೊಂಡಿರುವ ಕಾಮಗಾರಿಗಳಲ್ಲಿ ಬಾಕಿಯುಳಿದವುಗಳನ್ನು ನಿಗದಿತ ಕಾಲಮಿತಿಯೊಳಗೆ…

ಬಿ.ಎಸ್ಸಿ ಪ್ರಥಮ ವರ್ಷದ ಫ್ಯಾಶನ್ ಡಿಸೈನ್ ಪದವಿ ಕೋರ್ಸ್ಗೆ : ಅರ್ಜಿ ಆಹ್ವಾನ

ಸಿರಿನಾಡ ಸುದ್ದಿ, ಬಳ್ಳಾರಿ: ಸಿದ್ಧ ಉಡುಪು ಸಂಶೋಧನೆ ತರಬೇತಿ ವಿನ್ಯಾಸ ಮತ್ತು ಅಭಿವೃದ್ಧಿ ಕೇಂದ್ರದ ವತಿಯಿಂದ 2020-21 ನೇ ಶೈಕ್ಷಣಿಕ…

ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ಸದಸ್ಯತ್ವಕ್ಕೆ ಅರ್ಜಿ ಆಹ್ವಾನ

ಸಿರಿನಾಡ ಸುದ್ದಿ, ಬಳ್ಳಾರಿ: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ರ ಕಲಂ 25…

ಜಿ.ಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಎನ್.ಕೇಶವರೆಡ್ಡಿ ಅಧಿಕಾರ ಸ್ವೀಕಾರ

ಸಿರಿನಾಡ ಸುದ್ದಿ, ರಾಯಚೂರು: ರಾಯಚೂರು ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಚಂದ್ರಬ0ಡಾ ಕ್ಷೇತ್ರದ ಜಿಲ್ಲಾ…