ಕಲೆ / ಸಾಹಿತ್ಯ

ಸಾಹಿತಿಗಳು ವಿರೋಧ ಪಕ್ಷದ ಕೆಲಸ ಮಾಡುವ ಅಗತ್ಯವಿದೆ.

ಸಿರಿನಾಡ ಸುದ್ದಿ, ಕುರುಗೋಡು: ಕಲುಷಿತಗೊಳ್ಳುತ್ತಿರುವ ರಾಜಕಾರಣವನ್ನು ಸರಿದಾರಿಗೆ ತರಲು ಸಾಹಿತಿಗಳು, ಕವಿಗಳು ಬರವಣಿಗೆಯ ಮೂಲಕ ವಿರೋಧ ಪಕ್ಷದ ಕೆಲಸ ಮಾಡುವ…

ಪುಸ್ತಕ ಮತ್ತು ಪತ್ರಿಕೆಗಳನ್ನು ಕೊಂಡು ಓದಿದರೆ ಅದರ ಹಿಂದಿನ ಶ್ರಮಕ್ಕೆ ಬೆಲೆ ಕೊಟ್ಟಂತೆ: ಬಸವ ಭೂಷಣ ಶ್ರೀ.

ಸಿರಿನಾಡ ಸುದ್ದಿ, ಸಿರುಗುಪ್ಪ : ಸಾಹಿತ್ಯ ಮನುಷ್ಯನ ಏಕಾಗ್ರತೆಯನ್ನು ಹೆಚ್ಚಿಸುವ ಒಂದು ಆಮೋಘ ಸಾಧನಾ, ಆದರೆ ಇಂದಿನ ವಿದ್ಯಾರ್ಥಿಗಳು, ಯುವಕರು…

ತಾರಕ್ ಕಥಾ ಸಂಕಲನ ಬಿಡುಗಡೆ

ಸಿರಿನಾಡ ಸುದ್ದಿ, ಸಿರುಗುಪ್ಪ : ವಿದ್ಯಾರ್ಥಿಗಳಾಗಲಿ, ಸಾಮಾನ್ಯ ವ್ಯಕ್ತಿಗಳಾಗಲಿ ಸಾಹಿತ್ಯ ಅಭಿರುಚಿಯನ್ನು ಮೈಗೂಡಿಸಿಕೊಂಡವರು ಹೆಚ್ಚು ಹೆಚ್ಚು ಕ್ರೀಯಾಶೀಲರಾಗಿರುತ್ತಾರೆ ಎಂದು ಕನ್ನಡ…

ಆತ್ಮ ಸಂಬಂಧ

ಎರಡು ವಿಭಿನ್ನ ಲೋಕಗಳು,ಒಂದನ್ನೊಂದರಿಯದ ಮನಗಳು,ವಿವಾಹವೆಂಬ ಬಂಧದಿಂದ,ಒಂದಾಗುವ ಎರಡು ಆತ್ಮಗಳು..*ಜೀವನವನ್ನು ಅರಿತುಕೊಂಡು,ತಾವೇನೆಂಬುದು ಮನಗೊಂಡು,ಆಂತರಿಕ ಸೌಂದರ್ಯ ಕಂಡು,ಮಧುರ ಸಂಬಂಧ ಬೆಸೆದುಕೊಂಡು…*ಕರುಳಕುಡಿಯ ఆರೈಕೆಯಲ್ಲಿ,ಅವರ ತೊದಲು…

ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೊಂದು ಅಕ್ಷರ ಶ್ರದ್ದಾಂಜಲಿ.

ಸ್ವರ ಸಾಮ್ರಾಜ್ಯದ ಚಕ್ರವರ್ತಿ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ನಮ್ಮನ್ನಗಲಿದ ದಿನ. ಅವರಿಗೊಂದು ಅಕ್ಷರ ಶ್ರದ್ದಾಂಜಲಿಎಸ್ ಪಿ ಬಾಲಸುಬ್ರಹ್ಮಣ್ಯಂ (ಜೂನ್…

ಸಂಗೀತ ದಿಗ್ಗಜ ಎಸ್‌ಪಿ ಬಾಲಸುಬ್ರಹ್ಮಣ್ಯಂ ವಿಧಿವಶ

ಚೆನ್ನೈ: ಕಳೆದ ಒಂದೂವರೆ ತಿಂಗಳಿಂದ ಜೀವನ್ಮರಣ ಹೋರಾಟ ನಡೆಸಿದ್ದ ಸಂಗೀತ ದಿಗ್ಗಜ ಶ್ರೀಪತಿ ಪಂಡಿತರಾಧ್ಯಲು ಬಾಲಸುಬ್ರಹ್ಮಣ್ಯಂ ಅವರು ಶುಕ್ರವಾರ ಮಧ್ಯಾಹ್ನ…

ಕರ್ನಾಟಕ ಚಿತ್ರಕಲಾ ಪರಿಷತ್​ನಿಂದ ವಿನೂತನ ಕಾರ್ಯಕ್ರಮ

ಅವನತಿಯ ಅಂಚಿನತ್ತ ಸಾಗಿರುವ ಹಲವಾರು ಪ್ರಾಣಿಪಕ್ಷಿಗಳನ್ನ ಉಳಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಮುಂದಿನ ಪೀಳಿಗೆಗೆ ಇಂತಹ ಪಕ್ಷಿ,ಪ್ರಾಣಿಗಳಿದ್ವು ಅನ್ನೋ ಕುರುಹುಗಳನ್ನ…

‘ಸಿರಿಗೇರಿಯಲ್ಲಿ ರಂಗ ಕಲಾವಿದ ನಾಡಂಗ ಬಸವರಾಜರಿಗೆ ಕಸಾಪ ವತಿಯಿಂದ ಶ್ರದ್ಧಾಂಜಲಿ’

ಸಿರಿನಾಡ ಸುದ್ದಿ ಸಿರಿಗೇರಿ: ಬಳ್ಳಾರಿಯಲ್ಲಿ ನಿನ್ನೆ ಮೃತರಾದ ರಂಗ ಕಲಾವಿದ ನಾಡಂಗ ಬಸವರಾಜರಿಗೆ ಸಿರಿಗೇರಿಯಲ್ಲಿ ಕಸಾಪ ತಾಲೂಕು ಘಟಕ ವತಿಯಿಂದ…

ರಾಷ್ಟçಕವಿ ಕನಸು ನನಸು ಮಾಡಿದ ನವದಂಪತಿಗಳು, ಮಂತ್ರ ಮಾಂಗಲ್ಯ…ಸರಳವಿವಾಹ.

ಸಿರಿನಾಡ ಸುದ್ದಿ, ಹರಪನಹಳ್ಳಿ: ಗಣಿ ಜಿಲ್ಲೆಯ ಕಟ್ಟ ಕಡೆಯ ತಾಲೂಕು ಹರಪನಹಳ್ಳಿ ಪಟ್ಟಣದ ಸಮತಾ ರೆಸಾರ್ಟ್ನಲ್ಲಿ ರಾಷ್ಟçಕವಿಯವರ ಸರಳ ವಿವಾಹದ…

*ಇಂದಿನ ಸಮಸ್ತ ಸ್ನೇಹ ಜೀವಿಗಳ ಸ್ನೇಹಗಳಿಗೆ ಶುಭಾಶಯಗಳು “ವಿಶ್ವ ಸ್ನೇಹ ದಿನ

“”ಸ್ನೇಹ “” ಸ್ನೇಹ ಶರೀರ ಪ್ರವೇಶಿಸಿವ ಶ್ವಾಷಕ್ಕಿಂತ ಸನಿಹ, ಸ್ನೇಹ ಸಮ ಸ್ವಭಾವಗಳ ಹರಿಯುವ ಪ್ರವಾಹ, ಸ್ನೇಹ ಸ್ನೇಹಕ್ಕೆ ಅಪ್ಪಟ…