ಇತರೆ

ಕಂಪ್ಲಿ ತಾ.ಪಂ. ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಪ್ರಕಟ, ಗರಿಗೆದರಿದ ರಾಜಕೀಯ ಚುಟುವಟಿಕೆ.

ಸಿರಿನಾಡ ಸುದ್ದಿ ಕಂಪ್ಲಿ: ನೂತನ ಕಂಪ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸರಕಾರ ಮೀಸಲಾತಿ ಪ್ರಕಟಿಸಿದ್ದು, ಆಕಾಂಕ್ಷಿಗಳಲ್ಲಿ ಆಸೆಗರಿದೆದರಿವೆ….

80.35ಲಕ್ಷ ರೂ ವೆಚ್ಚದಲ್ಲಿ ನಾನಾ ಕಾಮಗಾರಿಗಳಿಗೆ ಭೂಮಿ ಪೂಜೆೆ

ಸಿರಿನಾಡ ಸುದ್ದಿ ಕಂಪ್ಲಿ: ತಾಲೂಕಿನ ಕೆಲ ಗ್ರಾಮಗಳಲ್ಲಿ ಶಾಸಕ ಜೆ.ಎನ್.ಗಣೇಶ್ 80.35ಲಕ್ಷ ರೂ ವೆಚ್ಚದಲ್ಲಿ ನಾನಾ ಕಾಮಗಾರಿಗಳಿಗೆ ಭೂಮಿ ಪೂಜೆÉ…

ಕುರುಗೋಡು: ಸಾರ್ವಜನಿಕರ ಅನುಕೂಲಕ್ಕೆ ಜಲ ಶುದ್ದೀಕರಣ ಘಟಕ ಚಾಲನೆ ಕಂಪ್ಲಿ ಶಾಸಕ ಜೆ.ಎನ್ ಗಣೇಶ್

ಸಿರಿನಾಡ ಸುದ್ದಿ, ಕುರುಗೋಡು: ಪಟ್ಟಣದ ಜನತೆಗೆ ಸಮರ್ಪಕವಾಗಿ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಪಿಲ್ಟಾರ್ ಜಲಶುದ್ದೀಕರಣ ಕಾಮಗಾರಿ ನಿರ್ಮಾಣ ಮಾಡಲಾಗುತ್ತಿದೆ…

ರಸ್ತೆ ಕಾಮಗಾರಿ ತಡೆ ಮನೆ ಮಾಲೀಕನ ವಿರುದ್ದ ಗ್ರಾಮಸ್ಥರು ಆಕ್ರೋಶ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಗ್ರಾಮಸ್ಥರ ಆಗ್ರಹ.

ಸಿರಿನಾಡ ಸುದ್ದಿ ಕೂಡ್ಲಗಿ: ತಾಲೂಕಿನ ಕಾನಹೊಸಳ್ಳಿ ಪಟ್ಟಣದ ಮುಖ್ಯರಸ್ತೆ ನಿರ್ಮಿಸಲು ರಸ್ತೆ ಅಗಲೀಕರಣ ಮಾಡಲು ಮುಂದದಾಗ ರಸ್ತೆಯ ಬದಿಯಲ್ಲಿನ ಮನೆಯ…

ಸಚಿವರಾಗಿದ್ದಾಗ ಕ್ಷೇತ್ರದ ಅಭಿವೃದ್ದಿ ಮಾಡುವಲ್ಲಿ ಶಾಸಕ ನಾಡಗೌಡ ವಿಫಲ; ಬಸನಗೌಡ ಬಾದರ್ಲಿ ಆರೋಪ

ಸಿರಿನಾಡ ಸುದ್ದಿ,‌ ಸಿಂಧನೂರು ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದ ಶಾಸಕ ವೆಂಕಟರಾವ್ ನಾಡಗೌಡ, ಕ್ಷೇತ್ರದ ಅಭಿವೃದ್ದಿಗೆ ಹೆಚ್ಚಿನ ಅನುದಾನ ತರುವಲ್ಲಿ ವಿಫಲವಾಗಿದ್ದಾರೆ…

ಅಂಗವಾಡಿ ಕೇಂದ್ರ, ಯಾತ್ರೆ ನಿವಾಸ ಉದ್ಘಾಟಿಸಿದ ಶಾಸಕ ಸೋಮಲಿಂಗಪ್ಪ ಸಿರಿನಾಡ ಸುದ್ದಿ ಸಿರುಗುಪ್ಪ,: ತಾಲೂಕಿನ ದರೂರು ಗ್ರಾಮದಲ್ಲಿ ನೂತನವಾಗಿ ಮೃತ್ಯುಂಜಯನಿರ್ಮಿಸಲಾಗಿರುವ…

ಕೊರೋನಾ ವಿರುದ್ಧ ಹೋರಾಟದಲ್ಲಿ ವಾಲೇಂಟರ‍್ಸ್ ಪಾತ್ರ ಬಹುದೊಡ್ಡದು.

ಸಿರಿನಾಡ ಸುದ್ದಿ, ಕುರುಗೋಡು: ಮಾರಣಾಂತಿಕ ಕೊರೋನಾ ವೈರಸ್‌ನಿಂದ ಇಡಿ ಜಗತ್ತೇ ತಲ್ಲಣಗೊಂಡಿದೆ. ಇಂತಹ ಹೆಮ್ಮಾರಿ ಸೋಂಕುವನ್ನು ನಿಯಂತ್ರಿಸುವಲ್ಲಿ ಕೊರೋನಾ ವಾಲೇಂಟರ‍್ಸ್ರವರ…

ರಸ್ತೆ ಪಕ್ಕದಲ್ಲಿಯೇ ಭಾರಿ ವಾಹನಗಳ ನಿಲುಗಡೆ ಸಾರ್ವಜನಿಕರಿಗೆ ತೊಂದರೆ.

ಸಿರಿನಾಡ ಸುದ್ದಿ, ಕುರುಗೋಡು: ಪಟ್ಟಣ ಸಮೀಪದ ತಿಮ್ಮಲಾಪುರ ಗ್ರಾಮದ ಕೆ.ಪಿ.ಟಿ.ಸಿ.ಎಲ್ ಕಾರ್ಖಾನೆಯ ಹ್ಯಾಶ್ ಸಾಗಿಸುವ ವಾಹನಗಳು ಎಸ್.ಹೆಚ್-29 ರಸ್ತೆಯ ಪಕ್ಕದಲ್ಲಿ…

ಸಿರುಗುಪ್ಪ: ಅಸ್ತಿಗಾಗಿ ಮಾವನನ್ನೇ ಕೊಂದ ಅಳಿಯಂದಿರು. ಭೀಕರ ರಸ್ತೆ ಅಪಘಾತ ಇಬ್ಬರು ಸ್ಥಳದಲ್ಲಿಯೇ ಸಾವು.

ಆಸ್ತಿಗಾಗಿ ಮಾವನನ್ನೆ ಕೊಂದ ಅಳಿಯಂದಿರು. ಸಿರುಗುಪ್ಪ : ಅಸ್ತಿ ವಿಚಾರವಾಗಿ ಬಹುದಿನಗಳಿಂದ ಇದ್ದ ವಿವಾದ ಕೊನೆಗೆ ಕೊಲೆಯಲ್ಲಿ ಅಂತ್ಯಕAಡಿದೆ. ಅಸ್ತಿವಿಚಾರವಾಗಿ…