ಆರೋಗ್ಯ

ಕೊರೋನಾ: ಮಂಗಳವಾರ ಯಾವುದೇ ಪಾಸಿಟಿವ್ ಪ್ರಕರಣವಿಲ್ಲ

ಸಿರಿನಾಡ ಸುದ್ದಿ, ರಾಯಚೂರು: ದೇವದುರ್ಗ ತಾಲೂಕಿನಿಂದ 113, ಲಿಂಗಸೂಗೂರು ತಾಲೂಕಿನಿಂದ 52, ಮಾನ್ವಿ ತಾಲೂಕಿನಿಂದ 299, ಸಿಂಧನೂರು ತಾಲೂಕಿನಿಂದ 31…

ಬಳ್ಳಾರಿಯಲ್ಲಿ ಕರೋನಾ ವಾರಿಯಾರ್‌ಗೆ ಸೊಂಕು. ಗಣಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ37ಕ್ಕೆ ಏರಿಕೆ. ಇದೇ ಮೊದಲ ಬಾರಿಗೆ ಆರೋಗ್ಯ ಇಲಾಖೆ ಸಿಬ್ಬಂದಿಗೆ ಸೋಂಕು ಧೃಡ.

ಸಿರಿನಾಡ ಸುದ್ದಿ, ಬಳ್ಳಾರಿ: ಕರೋನಾ ವಿರುದ್ಧ ಹೋರಾಟ ಮಾಡುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿಯೊಬ್ಬರಿಗೆ ಕರೋನಾ ಸೋಂಕು ಧೃಡಪಡುವ ಮೂಲಕ ಕರೋನಾ…

‘ಸಿರಿಗೇರಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ತೊಂದರೆ, ಆಯುಷ್ ವೈದ್ಯರ ಮುಷ್ಕರ ಕಾರಣ’

ಸಿರಿನಾಡ ಸುದ್ದಿ, ಸಿರಿಗೇರಿ: ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗುತ್ತಿಗೆ ಆಧಾರಿತ ಆಯುಷ್ ವೈದ್ಯರು ನಡೆಸುತ್ತಿರುವ ಮುಷ್ಕರದಿಂದಾಗಿ ಗ್ರಾಮೀಣ ಭಾಗದ…

ಅಂಗನವಾಡಿ ಕಾರ್ಯಕರ್ತೆಯರಿಂದ ಮನೆಗಳಿಗೆ ತೆರಳಿ ಮೊಬೈಲ್ ಆರೋಗ್ಯ ಸರ್ವೇ

ಸಿರಿನಾಡ ಸುದ್ದಿ, ಕುರುಗೋಡು: ಸಮೀಪದ ರಾಮಚಂದ್ರಪುರ ಕ್ಯಾಂಪ್‌ನಲ್ಲಿ ಆರೋಗ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಸಹಯೋಗದಲ್ಲಿ ಅಂಗನವಾಡಿ ಕಾರ್ಯಕರ್ತರು ಮನೆಗಳಿಗೆ…

ಬಳ್ಳಾರಿ ಗಣಿ ನಾಡಿಗೂ ಹಬ್ಬಿದ ಮಹಾರಾಷ್ಟçದ ನಂಟು. ಒಂದೇ ದಿನ 11 ಜನರಿಗೆ ಸೊಂಕು!, ಕೊರಂಟೈನ್ ನಲ್ಲಿ ಇದ್ದ ಉಳಿದವರಿಗೂ ಪ್ರಾರಂಭವಾಯ್ತು ನಡುಕ.

ಸಿರಿನಾಡ ಸುದ್ದಿ, ಬಳ್ಳಾರಿ: ಇಷ್ಠು ದಿನಗಳ ಕಾಲ ದೆಹಲಿ, ನಂಜನಗೂಡಿನ ನಂಟಿನ ನಂಜಿನಿ0ದ ಹೊರಬರುವ ಹೊಸ್ತಿಲನಲ್ಲಿದ್ದ ಗಣಿ ಜಿಲ್ಲೆಗೆ ಏಕಾಏಕಿ…

ಕರೋನಾ ನಿಯಂತ್ರಣದಲ್ಲಿ ನಾನಾ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿದ್ದ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ….

ಸಿರಿನಾಡ ಸುದ್ದಿ, ಸಿರುಗುಪ್ಪ: ದೇಶವನ್ನು ಕರೋನಾ ವೈರಸ್‌ನಿಂದ ಮುಕ್ತಿಗೊಳಿಸಲು ಹಗಲಿರುಳು ಶ್ರಮಿಸುತ್ತಿರುವ ಕರೋನಾ ವಾರಿಯರ್ಸ್ ಕಾರ್ಯ ಶ್ಲಾಘನೀಯ ಎಂದು ರಾಷ್ಟ್ರೀಯ…

ಜಿಲ್ಲೆಯಲ್ಲಿ 6 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆ: ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ

ಸಿರಿನಾಡ ಸುದ್ದಿ, ರಾಯಚೂರು: ಕಳೆದ 50 ದಿನಗಳಿಂದ ಹಸಿರು ವಲಯದಲ್ಲಿ ಗುರುತಿಸಿಕೊಂಡಿದ ಜಿಲ್ಲೆಯಲ್ಲಿ ಕೊರೋನಾ ಸೋಂಕು ಹರಡಿದೆ. ಮಹಾರಾಷ್ಟ್ರದಿಂದ ಜಿಲ್ಲೆಗೆ…

ರಾಯಚೂರಿಗೂ ಕಾಲಿಟ್ಟ ಕೊರೋನಾ ?; 6 ಜನರಲ್ಲಿ ಕೊರೋನಾ ಪಾಸಿಟಿವ್, ಹಸಿರು ವಲಯದಿಂದ ಅರೆಂಜ್ ಜೋನ್‌ಗೆ. ಬಿಸಿಲು ನಾಡಿಗೂ ತಪ್ಪದ ಕರೋನಾ ಕಂಠಕ !

ಸಿರಿನಾಡ ಸುದ್ದಿ, ರಾಯಚೂರು: ಕಳೆದ 50 ದಿನಗಳಿಂದ ಕೊರೊನಾ ಪಾಸಿಟಿವ್ ಇಲ್ಲದೆ ಹಸಿರು ವಲಯದಲ್ಲಿದ್ದ ರಾಯಚೂರುಗೆ ಕೊನೆಗೂ ಕೋವಿಡ್ -19…

ಕುರುಗೋಡಿನಲ್ಲಿ 17 ಜನರನ್ನು ದಿಗ್ಬಂಧನಾ ಕೇಂದ್ರದಲ್ಲಿ ನಿಘ.

ಸಿರಿನಾಡ ಸುದ್ದಿ, ಕುರುಗೋಡು: ಕೊರೋನಾ ವೈರಸ್ ಸೋಂಕಿತ ಹೈ ರಿಸ್ಕ್ ಇರುವ ಹೊರ ರಾಜ್ಯಗಳಿಂದ ಕುರುಗೋಡು ತಾಲೂಕಿಗೆ ಬಂದಿರುವ ಜನರನ್ನು…

ಅನ್ಯ ರಾಜ್ಯಗಳ ವಲಸಿಗರ ಪ್ರವೇಶಕ್ಕೆ ಜೋಳದರಾಶಿ ಚೆಕ್ ಪೋಸ್ಟ್ ಅನ್ಯರಾಜ್ಯಗಳಿಂದ ಆಗಮಿಸಿದ ವಲಸಿಗರಿಗೆ ತಪಾಸಣೆ; ಕ್ವಾರಂಟೈನ್‌ಗೆ ರವಾನೆ

ಸಿರಿನಾಡ ಸುದ್ದಿ, ಬಳ್ಳಾರಿ: ಸಾರ್ವಜನಿಕ ಹಿತದೃಷ್ಟಿಯಿಂದ ಕರೋನಾ ವೈರಸ್ ನಿಯಂತ್ರಣಕ್ಕಾಗಿ ದೇಶದ ವಿವಿಧ ರಾಜ್ಯಗಳಿಂದ ಬಳ್ಳಾರಿ ಜಿಲ್ಲೆಗೆ ಬರುವ ವಲಸೆ…