ಆರೋಗ್ಯ

ಜಿಂದಾಲ್ ಕಾರ್ಖಾನೆಯಲ್ಲಿ ಕೋವಿಡ್ ಆತಂಕ. ಒಂದೇ ದಿನ 46 ಜನರಿಗೆ ಸೊಂಕು, ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 147.

ಸಿರಿನಾಡ ಸುದ್ದಿ, ಬಳ್ಳಾರಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ ಕೈಗೊಂಡಿದ್ದ ಕಟ್ಟುನಿಟ್ಟಿನ ಕ್ರಮಗಳಿಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದ…

ಭತ್ತದ ನಾಡು ಸಿರುಗುಪ್ಪ ನಗರಕ್ಕೆ ಕಾಲಿಟ್ಟ ಕರೋನಾ.

ಸೊಂಕಿನ ಯಾವುದೇ ಲಕ್ಷಣ ಇಲ್ಲದ ವ್ಯಕ್ತಿಗೆ ವಕ್ಕರಿಸಿದ ಕರೋನಾ, ಬಂದಿದ್ದು ಒಬ್ಬರಿಗೆ ಆದರೆ ಆಂತಕ ಸೃಷ್ಠಿಸಿದ್ದು ನೂರಾರು ಜನರಲ್ಲಿ. ಸಿರಿನಾಡ…

ಕರೋನಾ ಸೊಂಕಿತರ ಸಂಖ್ಯೆ 71ಕ್ಕೆ ಏರಿಕೆ, ಜಿಂದಲ್‌ನ ಇಬ್ಬರು ಸೇರಿ ಮತ್ತೆ ಮೂವರಿಗೆ ಸೊಂಕು ಧೃಡ, ಜಿಂದಲ್‌ನಲ್ಲಿ ಒಟ್ಟು 13

ಸಿರಿನಾಡ ಸುದ್ದಿ, ಬಳ್ಳಾರಿ: ಜಿಲ್ಲೆಯಲ್ಲಿ ಕರೋನಾ ಅರ್ಭಟದ ನಡುವೆ ಪ್ರತಿಷ್ಠಿತ ಜಿಂದಲ್‌ಗೆ ಒಂದೇ ಒಂದು ಕರೋನಾ ಪ್ರಕರಣೆ ಪತ್ತೆಯಾಗದೆ ಖುಷಿಯಲ್ಲಿದ್ದ…

ಕೋವಿಡ್ ಪ್ರಕರಣಗಳ ಪತ್ತೆ ಹಿನ್ನೆಲೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ ಸಿಬ್ಬಂದಿಗೆ ಪ್ರತಿನಿತ್ಯ ತಪಾಸಣೆ ನಡೆಸಲು ಜಿಂದಾಲ್‌ಗೆ ಸೂಚನೆ

ಸಿರಿನಾಡ ಸುದ್ದಿ, ಬಳ್ಳಾರಿ: ಜಿಂದಾಲ್ ಸಿಬ್ಬಂದಿಗೆ ಕೋರೊನಾ ಪಾಸಿಟಿವ್ ಸೊಂಕು ಪತ್ತೆಯಾದ ಹಿನ್ನೆಲೆಯಲ್ಲಿ ಜಿಂದಾಲ್‌ಗೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್,ಎಸ್ಪಿ ಸಿ.ಕೆ.ಬಾಬಾ ಮತ್ತು…

ಆಶಾಕಾರ್ಯಕರ್ತೆಯರಿಗೆ ಕಿಟ್ ವಿತರಣೆ

ಸಿರಿನಾಡ ಸುದ್ದಿ, ಕುರುಗೋಡು: ಆಶಾ_ ಕಾರ್ಯಕರ್ತೆಯರು ಕೊರೋನಾ ವೈರಸ್ ಕುಟುಂಬದ ಯೋಗಕ್ಷೇಮ ಲೆಕ್ಕಿಸದೇ, ಸಾರ್ವಜನಿಕರ ಆರೋಗ್ಯಕ್ಕಾಗಿ ಹಗಲಿರುಳು ಶ್ರಮಿಸುವ ಕಾರ್ಯ…

ರಸ್ತೆ ಮೇಲೆ ಮಲಿನ ನೀರು: ದುರ್ವಾಸನೆಗೆ ಬೇಸತ್ತ ಜನತೆ

ಸಿರಿನಾಡ ಸುದ್ದಿ, ಕಂಪ್ಲಿ: ತಾಲ್ಲೂಕಿನ ಚಿಕ್ಕಜಾಯಿಗನೂರು ಗ್ರಾಮದ ಪರಿಶಿಷ್ಟ ಜಾತಿ ಕಾಲೊನಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ರಸ್ತೆ ಮೇಲೆ…

ಪೊಲೀಸ್ ಪೇದೆಗೆ ಕೋವಿಡ್ ದೃಢ:ಕೊಟ್ಟೂರು ಪೊಲೀಸ್ ಠಾಣೆ ಸೀಲ್ ಡೌನ್: ಎಸ್ಪಿ ಸಿ.ಕೆ.ಬಾಬಾ

ಬಳ್ಳಾರಿ: ಕೊಟ್ಟೂರು ಪೊಲೀಸ್ ಠಾಣೆಯ ಮುಖ್ಯಪೇದೆಗೆ ಕೊರೊನಾ ಸೋಂಕು‌ ಧೃಡ ಪಟ್ಟಿದ್ದರಿಂದ ಇಡೀ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ….

ವಸತಿ ನಿಲಯದಲ್ಲಿದ್ದ 9 ಜನರಿಗೆ ಕೊರೋನಾ ಪಾಜಿಟೀವ್

ಸಿರಿನಾಡ ಸುದ್ದಿ, ಕುರುಗೋಡು: ಪಟ್ಟಣ ಸಮೀಪದ ಮುಷ್ಟಗಟ್ಟೆ ಗ್ರಾಮದ ಮೂರಾರ್ಜಿ ದೇಸಾಯಿ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿರುವ 9 ಜನರಿಗೆ…

ಭಾರತದಲ್ಲಿ ಸತತ 7ನೇ ದಿನ 6,000 ಹೆಚ್ಚು ಮಂದಿಗೆ ಕೊರೋನಾ ಪಾಸಿಟಿವ್..!

ನವದೆಹಲಿ/ಮುಂಬೈ, ಮೇ 28-ಕೊರೊನಾ ವೈರಸ್ ಸೋಂಕು ಮತ್ತು ಸಾವಿನ ಪ್ರಕರಣದಲ್ಲಿ ವಿಶ್ವದಲ್ಲೇ 10ನೇ ಸ್ಥಾನದಲ್ಲಿರುವ ಭಾರತದ ಮಹಾಮಾರಿಯ ವಜ್ರಮುಷ್ಠಿಯಲ್ಲಿ ಸಿಲುಕಿ…