ಆರೋಗ್ಯ

ವಿಕಾಸ ಬ್ಯಾಂಕಿನಿ0ದ“ವಿಕಾಸಆರೋಗ್ಯ ಬಂಧು”ಗು0ಪು ಆರೋಗ್ಯ ವಿಮೆ ಯೋಜನೆಯಆರಂಭ !

ಕೋವಿಡ್-19 ಸೇರಿದಂತೆ ಪೂರ್ವ ಅಸ್ತಿತ್ವದ ಎಲ್ಲಾ ಕಾಯಿಲೆಗಳಿಗೂ ಅನ್ವಯ. ಸಿರಿನಾಡ ಸುದ್ದಿ, ಹೊಸಪೇಟೆ: ಸದಾ ಹೊಸತನಗಳಿಂದಲೇ ಸುದ್ದಿಯಲ್ಲಿರುವ ವಿಕಾಸ ಬ್ಯಾಂಕ್…

ತಹಸೀಲ್ ಕಚೇರಿ ಸಿಬ್ಬಂದಿಗೆ ಆಯುಷ್ ಕಿಟ್ ವಿತರಣೆ. ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ : ಡಾ.ಗುರುಬಸವರಾಜ

ಸಿರಿನಾಡ ಸುದ್ದಿ ಹಗರಿಬೊಮ್ಮನಹಳ್ಳಿ: ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಮತ್ತು ಸೂಕ್ತ ಮುಂಜಾಗ್ರತೆ ಕ್ರಮಗಳಿಂದ ಕೊರೊನಾ ಹಿಮ್ಮೆಟ್ಟಿಸಬಹುದಾಗಿದೆ ಎಂದು ಆಯುಷ್…

ಶುಭ ಶನಿವಾರ ಇಂದು ಸಿರುಗುಪ್ಪದಲ್ಲಿ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ.

ಸಿರಿನಾಡ ಸುದ್ದಿ ಸಿರುಗುಪ್ಪ: ತಾಲ್ಲೂಕಿನಲ್ಲಿ ನಿತ್ಯವೂ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಬೆಂಬಿಡದೆ ಕಾಡುತ್ತಿದ್ದ ಕಾರಣ ವೈರಸ್ ಭೀತಿ ಶನಿವಾರದಂದು…

ಸಿಂಧನೂರಿನಲ್ಲಿ‌‌‌ ಕೊರೋನಾ ಸ್ಪೋಟ: ಒಂದೇ ದಿನ 17 ಪಾಸಿಟಿವ್ ಬೆಚ್ಚಿಬಿದ್ದ ಜನತೆ

ಸಿರಿನಾಡ ಸುದ್ದಿ, ಸಿಂಧನೂರು: ನಗರ ಸೇರಿದಂತೆ ತಾಲೂಕಿನಾದ್ಯಂದ ಒಂದೇ‌ ದಿನ 17 ಪಾಸಿಟಿವ್ ಪ್ರಕರಣ ಬಂದಿದ್ದು, ಭಾರಿ ಆತಂಕಕ್ಕೆ ಕಾರಣವಾಗಿದೆ….

ಗ್ರಾಮೀಣ ಭಾಗವನ್ನು ಬೆಂಬಿಡದೆ ಕಾಡುತ್ತಿರುವ ಕರೋನ ಅಟ್ಟಹಾಸ. ಇಂದು 3 ಹೊಸ ಪ್ರಕರಣಗಳು ಪತ್ತೆ.

ಸಿರಿನಾಡ ಸುದ್ದಿ ಸಿರುಗುಪ್ಪ : ತಾಲ್ಲೂಕಿನಲ್ಲಿ ಕರೋನ ಅಟ್ಟಹಾಸ ಮುಂದುವರಿದಿದ್ದು ಗ್ರಾಮೀಣ ಭಾಗದಲ್ಲಿ ಪತ್ತೆಯಾಗುತ್ತಿರುವುದು ಗ್ರಾಮೀಣ ಭಾಗದ ಜನರಲ್ಲಿ ಆತಂಕಕ್ಕೆ…

ತಾಲೂಕಿನಲ್ಲಿ 50ರ ಗಡಿ ದಾಟಿದ ಕರೋನಾ ಸೋಂಕಿತರ ಸಂಖ್ಯೆ. ಬುಧವಾರ 6, ಗುರುವಾರ 4, ಒಟ್ಟು ಸೋಂಕಿತರು 51, ಗುಣಮುಖ 7

ಸಿರಿನಾಡ ಸುದ್ದಿ, ಸಿರುಗುಪ್ಪ: ತಾಲೂಕಿನಲ್ಲಿ ಕರೋನಾ ರಣಕೇಕೆ ದಿನದಿಂದ ದಿನಕ್ಕೆ ಸಾರ್ವಜನಿಕರನ್ನು ಬೆಚ್ಚಿ ಬಿಳಿಸುವಂತೆ ಮಾಡಿದೆ. ಮೊದಲಿಗೆ ಕೇವಲ ಗ್ರಾಮೀಣ…

ಟಿಎಚ್‌ಒ ಡಾ.ಸುಲೋಚನಾಗೆ ಬೀಳ್ಕೊಡುಗೆ. ವೈದ್ಯರಾಗಿ ಕರ್ತವ್ಯನಿರ್ವಹಣೆ ತೃಪ್ತಿ ಇದೆ : ಡಾ.ಸುಲೋಚನಾ

ಸಿರಿನಾಡ ಸುದ್ದಿ ಹಗರಿಬೊಮ್ಮನಹಳ್ಳಿ: ಕಳೆದ ಹಲವು ವರ್ಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಟಿಎಚ್‌ಒ, ಸಿಎಂಒ ಮತ್ತು ವೈದ್ಯಾಧಿಕಾರಿಯಾಗಿ ಸಲ್ಲಿಸಿದ ಸೇವೆ ಕುರಿತಂತೆ…

ವೈದ್ಯರನ್ನೂ ಗೌರವಿಸೋಣ ವೈದ್ಯರ ದಿನಾಚರಣೆಯ ಶುಭಾಶಯಗಳು- ಡಾ||ಕೆ.ಶಿವರಾಜ ಎಮ್.ಡಿ.

ಯಾವುದೇ ವೃತ್ತಿಯಲ್ಲಿ ಎಲ್ಲರೂ ಪರಿಪೂರ್ಣ ಅಲ್ಲ. ಅದೇ ರೀತಿ ಡಾಕ್ಟರುಗಳೆಲ್ಲರೂ ಪರಿಪೂರ್ಣ ಅಂತ ನಾನು ಸಮರ್ತಿಸಲ್ಲ. ಆದರೆ ಸಾವಿರಲ್ಲಿ ಒಬ್ಬ…

ಕರೊನಾ ಸೋಂಕಿನ 3 ಹೊಸ ಲಕ್ಷಣಗಳು ಪತ್ತೆ; ಎಚ್ಚರ. ನಿಮ್ಮಲ್ಲಿ ಈ ಸಮಸ್ಯೆಗಳು ಕಾಣಿಸಿಕೊಂಡರೆ ನಿರ್ಲಕ್ಷ್ಯ ಬೇಡ

ನವದೆಹಲಿ: ಮಹಾಮಾರಿ ಕರೊನಾ ಸೋಂಕಿನ ಪ್ರಮುಖ 9 ಲಕ್ಷಣಗಳನ್ನು ಯುಎಸ್​ನ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು ಈಗಾಗಲೇ ತಿಳಿಸಿದ್ದು,…

ಎಸ್.ಎಸ್.ಎಲ್.ಸಿ. ಪರೀಕ್ಷೆ ಕೇಂದ್ರಗಳಿಗೆ ತಹಸೀಲ್ದಾರ್ ಬೇಟಿ ಪರಿಶೀಲನೆ.

ಸಿರಿನಾಡ ಸುದ್ದಿ, ಕುರುಗೋಡು: ಮಾರ್ಚ ತಿಂಗಳ ಆಂತ್ಯಕ್ಕೆ ನೆಡೆಯಬೇಕಿದ್ದ ಎಸ್.ಎಸ್. ಎಲ್.ಸಿ ಪರೀಕ್ಷೇ ಈ ಭಾರಿ ಕೊರೊನಾ ಎಫೆಕ್ಕ್ ನಿಂದಾಗಿ…