ಹಿರೇಹಡಗಲಿ: ಹಡಪದ ಅಪ್ಪಣ್ಣ ಜಯಂತಿ

ಹೂವಿನಹಡಗಲಿ: ತಾಲೂಕಿನ ಹಿರೇಹಡಗಲಿ ಗ್ರಾಮದ ಕೋಟೆಯಲ್ಲಿ ಶಿವಶರಣ ಹಡಪದ ಅಪ್ಪಣ್ಣ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಸಮಾಜ ಬಾಂಧವರು 12ನೇ ಶತಮಾನದ ಸಮಾಜ ಸುಧಾರಕರಲ್ಲಿ ಒಬ್ಬರಾದ ಶಿವಶರಣ ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿದರು.
ಹಡಪದ ಸಮಾಜದ ಹೋಬಳಿ ಘಟಕದ ಅಧ್ಯಕ್ಷ ಕೆ.ಗಂಗಾಧರ, ಉಪಾಧ್ಯಕ್ಷ ಬಿ.ಸಿದ್ದಪ್ಪ, ಸದಸ್ಯರಾದ ಹೆಚ್.ಜಿ.ವೀರೇಶ, ಬಿ.ಪರಶುರಾಮ, ಬಿ.ರುದ್ರೇಶ್, ಬಿ.ಮರುಳಸಿದ್ದಪ್ಪ, ಬಿ.ಪರಮೇಶ, ಬಿ.ಬಸವರಾಜ, ಹಳ್ಳಿಮರದ ಬಸವರಾಜ, ಹೆಚ್.ಪ್ರಕಾಶಪ್ಪ, ಹೆಚ್.ಚಂದ್ರಶೇಖರ, ಕೆ.ಗುರುಮೂರ್ತಿ, ಹೆಚ್.ಸಿದ್ದೇಶ, ಬಿ.ಮಲ್ಲಿಕಾರ್ಜುನ, ಹೆಚ್.ಬಸವರಾಜ, ಹೆಚ್.ದಯಾನಂದ ಇದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap