ಸಿರಿಗೇರಿ ಗ್ರಾಮದಲ್ಲಿ ಡೆಂಗ್ಯೂ ವಿರೋದಿ ದಿನಾಚರಣೆ.

ಸಿರಿನಾಡ ಸುದ್ದಿ, ಸಿರಿಗೇರಿ: ಗ್ರಾಮದ ಜನತಾ ಕಾಲೋನಿಯ ಮಸೀದಿ ಹತ್ತಿರ ಡೆಂಗ್ಯೂ ವಿರೋಧಿ ದಿನ ಆಚರಣೆ ಪ್ರಯುಕ್ತ ಕಾಲೋನಿಯ ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸಲಾಯಿತು.
ಕಿರಿಯ ಆರೋಗ್ಯ ಸಹಾಯಕ ಮೊಹಮ್ಮದ್ ಖಾಸಿಂ ಮಾತನಾಡಿ ಡೆಂಗ್ಯೂ, ಮಲೇರಿಯಾ, ಮೆದುಳುಜ್ವರ, ಹರಡುವ ಬಗ್ಗೆ ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ವಿವರಿಸಿದರು. ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು. ಆಶಾ ಕಾರ್ಯಕರ್ತರು, ಜನತಾ ಕಾಲೋನಿ ನಿವಾಸಿಗಳು ಪಾಲ್ಗೊಂಡಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap