ಸಿಂಧನೂರಿನಲ್ಲಿ‌‌‌ ಕೊರೋನಾ ಸ್ಪೋಟ: ಒಂದೇ ದಿನ 17 ಪಾಸಿಟಿವ್ ಬೆಚ್ಚಿಬಿದ್ದ ಜನತೆ

ಸಿರಿನಾಡ ಸುದ್ದಿ, ಸಿಂಧನೂರು: ನಗರ ಸೇರಿದಂತೆ ತಾಲೂಕಿನಾದ್ಯಂದ ಒಂದೇ‌ ದಿನ 17 ಪಾಸಿಟಿವ್ ಪ್ರಕರಣ ಬಂದಿದ್ದು, ಭಾರಿ ಆತಂಕಕ್ಕೆ ಕಾರಣವಾಗಿದೆ.
ಅಮರದೀಪ ಬಟ್ಟೆ ಅಂಗಡಿಗೆ ಬಂದು ಹೋದವರು ಮತ್ತು ಸಿಬ್ಬಂದಿಯಿಂದ ಒಂದೇ ದಿನ 15 ಪಾಸಿಟಿವ್ ಪ್ರಕರಣ ಬಂದಿವೆ. ಉಳಿದಂತೆ ನಗರದಲ್ಲಿ 9 ಪ್ರಕರಣ ಇದ್ದರೆ, ಉಳಿದವು‌ ಕೆ.ಬಸಾಪುರ, ವಿರುಪಾಪುರ ಸೇರಿ ಇತರೆ ಪ್ರಕರಣ ವರದಿಯಾಗಿವೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap