ಸಮುದಾಯ ಅಭಿವೃದ್ಧಿಗಾಗಿ ಹೋರಾಟ.

ರಾಯಚೂರು: ಜಿಲ್ಲೆ ದೇವದುರ್ಗ ತಾಲ್ಲೂಕಿನ ಗಬ್ಬೂರು ಗ್ರಾಮದಲ್ಲಿ ಎಸ್ ಟಿ ಸಮುದಾಯದ ಸುಮಾರು ದಶಕಗಳ ಬೇಡಿಕೆಯಾದ 7.5 ಮೀಸಲಾತಿಯನ್ನು ಉದ್ಯೋಗ ಮತ್ತು ಶಿಕ್ಷಣದಲ್ಲಿ ಹೆಚ್ಚಿಸಲು ಈ ಅಧಿವೇಶನದಲ್ಲಿ ಶ್ರೀ ನಾಗ ಮೋಹನ್ ದಾಸ್ ವರದಿ ಅನ್ವಯ ಎಸ್ ಟಿ ಮೀಸಲಾತಿಯನ್ನು 3 ರಿಂದ 7.5 ಹೆಚ್ಚಿಸಲು ಈ ಮೂಲಕ ತಮಗೆ ರಾಜ್ಯ ಸರ್ಕಾರಕ್ಕೆ ಅಂತಿಮ ಗಡುವು ನೀಡಲಾಗುತ್ತದೆ ಕರ್ನಾಟಕ ರಾಜ್ಯದಲ್ಲಿ 1952 ರಲ್ಲಿ ಶೇಕಡಾ ಪ.ಪಂಗಡಕ್ಕೆ ಕೇವಲ 3 % ಮೀಸಲಾತಿ ನಿಗಧಿಗೊಳಿಸಿದ್ದು ಆ ಸಂದರ್ಭದಲ್ಲಿ ಸುಮಾರು 10 ಲಕ್ಷ ಜನಸಂಖ್ಯೆ ಇತ್ತು ಆದರೆ ಪ್ರಸ್ತುತ ರಾಜ್ಯದಲ್ಲಿ ಪ.ಪಂಗಡವು 80 ಲಕ್ಷ ಜನಸಂಖ್ಯೆ ಹೊಂದಿದ್ದು ಇಂದಿಗೂ ಶೇಕಡಾ 3 ಮೀಸಲಾತಿ ಮುಂದನಮ್ಮಸಹೇಳಿಗೆ ಬಂದಿದ್ದು ಪ.ಪಂಗಡಕ್ಕೆ ಮಾಡಿರುವ ಘೋರ ಅನ್ಯಾಯವಾಗಿದೆ ಇನ್ನುಮುಂದೆ ಯಾದರು ಜನಸಂಖ್ಯೆಗೆ ಅನುಗುಣವಾಗಿ ಪ.ಪಂಗಡದ 80 ಲಕ್ಷ ಜನಸಂಖ್ಯೆ ಹೊಂದಿರುವ ರಾಜ್ಯದಲ್ಲಿ ಜನರಿಗೆ ಅನುಗುಣವಾಗಿ 7.5 ಮೀಸಲಾತಿಯನ್ನು ಈ ಅಧಿವೇಶನದಲ್ಲಿ ಹೆಚ್ಚಿಸಬೇಕು ಮತ್ತು ಸಮುದಾಯದ ಗುರುಗಳಾದ ಶ್ರೀ ಮಹರ್ಷಿ ವಾಲ್ಮೀಕಿಯವರಿಗೆ ಸಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಫೋಟೋಗಳನ್ನು ಹಾಕಿ ಅವಮಾನ ಮಾಡಿದ ಕಿಡಿಗೇಡಿಗಳನ್ನು ಬಂಧಿಸಿ ಗಡಿ ಪಾರು ಮಾಡಿ ಕಾನೂನು ರೀತಿಯಲ್ಲಿ ಸೂಕ್ತವಾದ ಶಿಕ್ಷೆಯನ್ನು ನೀಡಬೇಕು ಎಂದು ಸಮುದಾಯದ ವತಿಯಿಂದ ಮನವಿ ಮಾಡಲಾಯಿತು