ಮಾರ್ಚ್ ೯ ರಂದು ಶ್ರೀ ಅಮರೇಶ್ವರ ದೇವಸ್ಥಾನದ ಜಾತ್ರಾ ಮಹಾರಥೋತ್ಸವ

ಸಿರಿನಾಡ ಸುದ್ದಿ, ರಾಯಚೂರು: ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗುರುಗುಂ ಟಾ ದ ಶ್ರೀ ಅಮರೇಶ್ವರ ದೇವಸ್ಥಾನದ ಜಾತ್ರಾ ಮಹಾರಥೋತ್ಸ ವವು ಪ್ರತಿವರ್ಷ ದಂತೆ ಈ ವರ್ಷವೂ ಕೂಡ ೨೦೨೦ರ ಮಾರ್ಚ್ ೦೯ ಸಂಜೆ ೬.೩೦ಕ್ಕೆ ವಿಜೃಂಭÀಣೆಯಿAದ ನಡೆಯ ಲಿದೆ.
೨೦೨೦ರ ಮಾರ್ಚ್ ೦೬ರವರೆಗೆ ಪ್ರತಿನಿತ್ಯ ದೇವಾಲಯದಲ್ಲಿ ವಿಶೇಷ ಪೂಜಾ ದಿಗಳು ಹಾಗೂ £ತ್ಯ ಬೆಳಿಗ್ಗೆ ೭ಕ್ಕೆ ಪಲ್ಲಕ್ಕಿ ಉತ್ಸವ ನಡೆಯ ಲಿದ್ದು, ಮಾರ್ಚ್ ೦೭ರ ಶನಿವಾರ ಸಂಜೆ ೪.೩೦ಕ್ಕೆ ಶ್ರೀದೇವರ ಪ್ರಥಮ ಉತ್ಸವ ಮತ್ತು ಸಾಯಂ ಕಾಲ ೬ಕ್ಕೆ ಶ್ರೀಗುರುಗಳ ಪಲ್ಲಕ್ಕಿ ಸಮೇತ ಗುರುಗುಂಟಾ ಸಂಸ್ಥಾನಕ್ಕೆ ಪ್ರಯಾ ಣ ನಡೆಸುವರು. ರಾತ್ರಿ ೧೦.೩೦ಕ್ಕೆ ಗುರು ಗುಂಟಾ ಸಂಸ್ಥಾನದ ದಬಾ ðರದ ರಾಜ ಬೀದಿಯಲ್ಲಿ ಶ್ರೀ ದೇವರ ಕಳಸ ಮೆರವಣಿಗೆ ಹಾಗೂ ಪುರವಂತಿಕೆ ಸೇವಾದಿಗಳು ಜರುಗಲಿದೆ.
ಮಾರ್ಚ್ ೦೮ ರವಿವಾರ ಗುರು ಗುಂಟಾ ಸಂಸ್ಥಾನದಿAದ ಶ್ರೀ ಅಮರೇಶ್ವರ ಕ್ಷೇತ್ರಕ್ಕೆ ಶ್ರೀ ಗುರುಗಳು ಕಳಸ ಪಲ್ಲಕ್ಕಿ ಯೊಂದಿಗೆ ಬೆಳಿಗ್ಗೆ ದೇವಾಲಯಕ್ಕೆ ಆಗಮಿ ಸಿ ಸಾಯಂಕಾಲ ೪.೩೦ಕ್ಕೆ ಶ್ರೀ ದೇವರ ದ್ವಿತಿಯೋತ್ಸವ ಸಂಜೆ ೬ಕ್ಕೆ ಶ್ರೀ ಗುರುಗಳು ಕಳಸ, ಉತ್ಸವಮೂರ್ತಿ, ಗುಂತಗೋಳ ಸಂಸ್ಥಾನಕ್ಕೆ ಪ್ರಯಾಣ ಬೆಳೆಸಿ ನಂತರ ಕೃಷ್ಣ ನದಿಯಲ್ಲಿ ಸ್ನಾನ ವಿಶೇಷ ಪೂಜಾದಿಗಳು ರಾತ್ರಿ ೧೦ರಿಂದ ಗುಂತಗೋಳ ದರ್ಬಾರದ ಮುಂಭಾಗದ ಶ್ರೀ ಅಮರೇಶ್ವರ ಕಟ್ಟೆಯಲ್ಲಿ ಗುಂತಗೋಳದ ಸಂಸ್ಥಾ£ಕರಿAದ ಶ್ರೀ ದೇವರಿಗೆ ವಿಶೇಷ ಪೂಜಾದಿಗಳು ಜರು ಗಲಿವೆ.
ಮಾರ್ಚ್ ೦೯ ಸೋಮವಾರ ಬೆಳಿಗ್ಗೆ ೦೬ಕ್ಕೆ ಗುಂತಗೋಳದಿAದ ಶ್ರೀ ಅಮರೇಶ್ವರ ದೇವಾಲಯಕ್ಕೆ ಶ್ರೀ ಗುರುಗಳು ಕಳಸದೊಂದಿಗೆ ಉತ್ಸವ ಮೂರ್ತಿ ಆಗಮನ ಬೆಳಿಗ್ಗೆ ೦೯ಕ್ಕೆ ತೃತಿಯೋತ್ಸವ ಮಧ್ಯಾಹ್ನ ೦೨ಕ್ಕೆ ರಥಕ್ಕೆ ಕಳಸಾರೋಹಣ ಜರುಗಲಿದ್ದು, ಸಂಜೆ ೦೬ಕ್ಕೆ ಶ್ರೀ ಅಮರೇಶ್ವರ ದೇವರ ರಥೋತ್ಸವ ನಡೆಯಲಿದೆ.
ಮಾರ್ಚ್ ೧೦ ಮಂಗಳವಾರ ಸಂಜೆ ೦೪ಕ್ಕೆ ವಿಶೇಷ ಪೂಜಾದಿಗಳು ನಡೆಯುತ್ತವೆ. ಮಾರ್ಚ್ ೧೧ ಬುಧವಾರ ಸಂಜೆ ೫.೩೦ಕ್ಕೆ ಉತ್ಸವದ ಮುಂದೆ ಶ್ರೀ ಅಮರೇಶ್ವರ ತಂದೆ ತಾಯಿಯಾದ ಆದಯ್ಯ ಮಾಳಗುಂಡಮ್ಮ ಇವರ ವಿವಾಹ ಮಂಗಳಕಾರ್ಯ ನಡೆಯುತ್ತ ದೆ. ನಂತರ ಕಡುಬಿನ ಕಾಳಗ ಮತ್ತು ಶ್ರೀ ಗುರುಗಳು ಮತ್ತು ಗುರುಗುಂಟಾ ಸಂಸ್ಥಾನಿ ಕರಿಂದ ಹೂವಿನ ಚೆಂಡಿನ ಕಾರ್ಯಕ್ರಮ ಜರುಗುತ್ತದೆ.
ಮಾರ್ಚ್ ೧೨ ಗುರುವಾರ ವಿಶೇಷ ಪೂಜಾಧಿಗಳು ಹಾಗೂ ನಂದಿ ಪೂಜೆಯೊ ಂದಿಗೆ ದನಗಳ ಜಾತ್ರೆ ಜರುಗಲಿದೆ. ಮಾರ್ಚ್ ೧೩ ಶುಕ್ರವಾರ ವಿಶೇಷ ಪೂಜಾದಿಗಳು ಜರುಗಲಿದೆ. ಮಾರ್ಚ್ ೧೪ ಶ£ವಾರ ಬೆಳಿಗ್ಗೆ ಹೊಂಡ ತುಳಿಯುವ ಸ್ಪರ್ಧೆ ಏರ್ಪಡಿಸಲಾ ಗಿದೆ. ನಂತರ ರಥದ ಕಳಸ ಇಳಿಸುವದು ಹಾಗೂ ರಾತ್ರಿ ೦೮ಕ್ಕೆ ವಿಶೇಷ ಪೂಜಾದಿಗಳು ಶ್ರೀ ಗುರುಗಳ ಪಲ್ಲಕ್ಕಿ ಉತ್ಸವದೊಂದಿಗೆ ಪಾದಕಟ್ಟೆಗೆ ಹೋಗಿ ಬಸವಪಟ್ಟ ಇಳಿಸುವುದು. ಮೆಟ್ಟಮರಡಿಗೆ ಹೋಗಿ ಶ್ರೀ ಅಮರೇಶ್ವರ ದೇವರನ್ನು ಸ್ವಾಸ್ಥಾನಕ್ಕೆ ಕರೆದುಕೊಂಡು ಬರುವುದು. ಕಾಣಿಕೆ ಮುಡುಪು ಸಲ್ಲಿಸುವ ಭಕ್ತಾಧಿಗಳು ದೇವಸ್ಥಾನದ ಹುಂಡಿಗಳಲ್ಲಿ ಸಲ್ಲಿಸಬೇಕು ಅಥವಾ ದೇವಸ್ಥಾನದ ಕಾರ್ಯಾ ಲಯದಲ್ಲಿ ಕೊಟ್ಟು ರಶೀದಿ ಪಡೆಯಬೇಕು. ಬೇರೆಯವರ ಕೈಯಲ್ಲಿ ಹಣ £Ãಡಿದ್ದಲ್ಲಿ ಆ ಹಣವೂ ದೇವಸ್ಥಾನಕ್ಕೆ ಸಲ್ಲುವುದಿಲ್ಲ ಎಂದು ಶ್ರೀ ಅಮರೇಶ್ವರ ದೇವಸ್ಥಾನದ ಕಾರ್ಯನಿ ರ್ವಾಹಕ ಅಧಿಕಾರಿಗಳು ಹಾಗೂ ಲಿಂಗಸೂ ಗೂರು ತಹಶೀಲ್ದಾರರು ಪ್ರಕಟಣೆಯಲ್ಲಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap