ನಿವೃತ್ತ ಪ್ರಾಚಾರ್ಯರಿಗೆ ಹೃದಯಸ್ಪರ್ಶಿ ಬಿಳ್ಕೋಡಿಗೆ.

ಸಿರಿನಾಡ ಸುದ್ದಿ ಕಂಪ್ಲಿ: ಸ್ಥಳೀಯ ಎಸ್‌ಜಿವಿಎಸ್‌ಎಸ್ ಬಾಲಕಿಯರ ಸರಕಾರಿ ಪದವೀ ಪೂರ್ವ ಕಾಲೇಜಿನ ಪ್ರಾಚಾರ್ಯ ಎಂ.ಚAದ್ರಶೇಖರ್ ಕೆಲಸದಿಂದ ನಿವೃತ್ತರಾಗಿದ್ದರಿಂದ, ಕಾಲೇಜಿನ ಉಪನ್ಯಾಸಕ ವೃಂದ ಸನ್ಮಾನಿಸಿ ಬೀಳ್ಕೊಡುಗೆ ಮಂಗಳವಾರ ಮಾಡಿದರು.
ಪ್ರಭಾರಿ ಪ್ರಾಚಾರ್ಯ ವಾಮದೇವಮೂರ್ತಿ, ಮುಖಂಡ ಕೃಷ್ಣ ಎಸ್.ಪೋಳ್, ಶಿಕ್ಷಕರಾದ ಧನರಾಜ್, ಗಂಗಮ್ಮ, ಕೆ.ಸಿ.ಭೀಮಣ್ಣ, ಎಸ್.ಜಿ.ಚಿತ್ರಗಾರ್, ಬಸವರಾಜಪಾಟೀಲ್, ಮಹ್ಮದ್ ಶಫಿ, ಕುಮಾರಸ್ವಾಮಿ, ವೀರೇಶ್ ಇತರಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap