ಎಸ್.ಎಸ್.ಎಲ್.ಸಿ. ಪರೀಕ್ಷೆ ಕೇಂದ್ರಗಳಿಗೆ ತಹಸೀಲ್ದಾರ್ ಬೇಟಿ ಪರಿಶೀಲನೆ.

ಸಿರಿನಾಡ ಸುದ್ದಿ, ಕುರುಗೋಡು: ಮಾರ್ಚ ತಿಂಗಳ ಆಂತ್ಯಕ್ಕೆ ನೆಡೆಯಬೇಕಿದ್ದ ಎಸ್.ಎಸ್. ಎಲ್.ಸಿ ಪರೀಕ್ಷೇ ಈ ಭಾರಿ ಕೊರೊನಾ ಎಫೆಕ್ಕ್ ನಿಂದಾಗಿ ಮುಂದೆ ಹೋಗಿದ್ದು, ಪರೀಕ್ಷೆ ನಾಳೆ ಜರುಗಲಿರುವ ನಿಗದಿಯಗಿರುವ ಹಿನ್ನಲೆಯಲ್ಲಿ ಆಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಹಶೀಲ್ದಾರ್ ಮಲ್ಲೇಶಪ್ಪ ತಿಳಿಸಿದರು.
ಸಂಯುಕ್ತ ಪದವಿ ಪೂರ್ವ ಕಾಲೇಜ್ ಬೇಟಿ ನೀಡಿ ಕೊಠಡಿಗಳನ್ನು ಬೇಟಿ ಮಾಡಿ ಪರಿಶೀಲಿಸಿದ ನಂತರ ವಿವರಿಸಿದರು.
ನಂತರ ಶಿಕ್ಷಣ ಸಂಯೋಜಕ ಶಿವಣ್ಣ ಮತನಾಡಿ, ಸರಕಾರಿ ಕಾಲೇಜ್‌ನಲ್ಲಿ 20 ಕೊಠಡಿಯಲ್ಲಿ 319 ಸರಕಾರಿ ಬಾಲಕಿಯರ ಪೌಢ ಶಾಲೆಯಲ್ಲಿ 20 ಕೊಠಡಿಯಲ್ಲಿ 268, ಸಸ್ಯ ಶ್ಯಾಮಲಾ ಶಾಲೆಯಲ್ಲಿ 16 ಕೊಠಡಿಯಲ್ಲಿ 317, ನಂದಿ ಪಬ್ಲಿಕ್ ಶಲೆಯಲ್ಲಿ 20ಕೊಠಡಿಯಲ್ಲಿ 268 ಎಮ್ಮಿಗನೂರು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 22 ಕೊಠಡಿಯಲ್ಲಿ 356 ವಿದ್ಯಾರ್ಥಿಗಳ ಮೊದಲ ಇಂಗ್ಲೀಸ್ ಪರೀಕ್ಷೇ ಬರಿಯಲಿದ್ದಾರೆ ಎಂದರು.

ಈ ವೇಳೆ ಪುರಸಭೆ ಆದಿಕಾರಿ ಎಚ್.ಪೀರೋಜ್ ಖಾನ್, ಸ್ವಚ್ಚತಾ ಆರೋಗ್ಯ ಆಧಿಕಾರಿ ಪರುಶುರಾಮ್, ಒ.ಶಾಂತನಾಯಕ್, ಕೇಂದ್ರ ಮುಖ್ಯ ನಿರೀಕ್ಷಕ ಶಶಿಕಲಾ, ಕಸ್ಡಡಿ ಹುಸೇನ್ ಬಾಷ, ಶಿಕ್ಷಣ ಇಲಾಖೆ ಆಧಿಕಾರಿಗಳು ಹಾಗೂ ಸಿಬ್ಬಂದ್ದಿಗಳು ಇದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap