ಎನ್‌ಪಿಎಸ್ ಸಂಘದದಿAದ ಪರೀಕ್ಷಾ ಸಿಬ್ಬಂದಿಗೆ ಮಾಸ್ಕ್ ವಿತರಣೆ.

ಸಿರಿನಾಡ ಸುದ್ದಿ ಕಂಪ್ಲಿ: ಸ್ಥಳೀಯ ಎನ್‌ಪಿಎಸ್ ಸಂಘದ ಪದಾಧಿಕಾರಿಗಳು, ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಸುರಕ್ಷತಾ ಕ್ರಮವಾಗಿ ಮುಖಗವಸುಗಳನ್ನು ಸೋಮವಾರ ವಿತರಿಸಿದರು.
ಇಲ್ಲಿನ ಎಸ್.ಎಂ.ಸರಕಾರಿ ಪ.ಪೂ.ಕಾಲೇ ಜ್, ಓದ್ಸೋ ಜಡೆಮ್ಮ ಗುರುಸಿದ್ದöಯ್ಯನವರ ಪ್ರೌಢಶಾಲೆ ಹಾಗೂ ಬಾಲಕಿ ಯರ ಸರಕಾರಿ ಪ.ಪೂ.ಕಾಲೇ ಜಿನಲ್ಲಿ ನಡೆಯುವ ಪರೀಕ್ಷೆಯಲ್ಲಿ ಕಾರ್ಯನಿರ್ವಹಿಸುವ 150 ಜನ ಸಿಬ್ಬಂದಿಗೆ ಸುರಕ್ಷತಾ ಪರಿಕರ ವಿತರಿಸಲಾಯಿತು. ಎನ್‌ಪಿಎಸ್ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎ.ನಾಗನಗೌಡ, ತಾಲೂಕು ಅಧ್ಯಕ್ಷ ರೇವಣಸಿದ್ದಪ್ಪ, ಪದಾಧಿಕಾರಿಗಳಾದ ಡಿ.ಎನ್.ಕರಿಬಸಪ್ಪ, ಎಚ್.ಪಿ.ಸೋಮಶೇಖರ, ಶಿವಕುಮಾರ್, ಜಿ.ಪಕ್ಕಿರಪ್ಪ, ಸಿಆರ್‌ಪಿ ಜೆ.ಕೆ.ಮಂಜುನಾಥ ಇದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap