ಇತರೆ ಇಲಾಖೆಗಳ ಯೋಜನೆಗಳನ್ನು ಗ್ರಾ.ಪಂ.ನೌಕರರ ಜವಬ್ದಾರಿ ಬೇಡ ಎಂದು ಮನವಿ.

ಸಿರುಗುಪ್ಪ: ಆರೋಗ್ಯ ಇಲಾಖೆಗೆ ಸಂಬAಧಿಸಿದ ಆಯಷ್ಮಾನ್ ಭಾರತ ಯೋಜನೆಯ ಕಾರ್ಡ್ ಸಿದ್ದಪಡಿಸುವ ಮತ್ತು ಆರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯಕ್ಕೆ ಈಗಾಗಲೇ ತರಭೇತಿ ಕೊಡಲು ಮುಂದಾಗಿದ್ದು, ಗ್ರಾಮಪಂಚಾಯ್ತಿ ಹಂತದಲ್ಲಿಯೇ ಇರುವ ಕೆಲಸ ಜತೆಗೆ ಇತರೆ ಇಲಾಖೆಗಳ ಕೆಲಸ ನಿರ್ವಹಿಸುವುದು ಕಷ್ಠಕರವಾಗಿದ್ದು ಕಾರಣ ಈ ಯೋಜನೆ ಅನುಷ್ಠಾನದಿಂದ ಗ್ರಾಮಪಂಚಾಯ್ತಿ ಡಾಟ ಎಟ್ರೀ ಅಪರೇಟರ್ ಹಾಗೂ ಅಭಿವೃದ್ಧಿ ಅಧಿಕಾರಿಗಳನ್ನು ಕೈಬಿಡುವಂತೆ ಒತ್ತಾಯಿಸಿ ತಾಲೂಕು ಪಂಚಾಯ್ತಿ ಇಓ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿಸಲ್ಲಿಸಿದರು. ಈ ವೇಳೆ ನಾನಾ ಗ್ರಾಮಪಂಚಾಯ್ತಿಗಳ ಡಾಟ ಎಂಟ್ರೀ ಅಪರೇರ‍್ಸ್ ಮತ್ತು ಅಭಿವೃದ್ಧಿ ಆಧಿಕಾರಿಗಳು ಇದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap