ಇತ್ತೀಚಿನ ಸುದ್ದಿ

ವೀಡಿಯೊ

ಟ್ರೆಂಡಿಂಗ್ ಸುದ್ದಿ

ಮಳೆಗಾಗಿ ಪ್ರಾರ್ಥಿಸಿ ದುರ್ಗಾದೇವಿಗೆ ವಿಶೇಷ ಪೂಜೆ

ಹೂವಿನಹಡಗಲಿ: ಪಟ್ಟಣದ ಅಧಿದೇವತೆ ದುಗಾದೇವಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತರು ಮಳೆಗಾಗಿ ಪ್ರಾರ್ಥಿಸಿದರು. ದುರ್ಗಾದೇವಿಗೆ ನಾಲ್ಕು ಶುಕ್ರವಾರ ನಾಲ್ಕು ಮಂಗಳವಾರ…

3 ದಿನಗಳ ವಿರಾಮದ ನಂತರ ಮತ್ತೆ ತನ್ನ ಬಾಹು ಚಾಚಿದ ಕರೋನಾ. ನಗರದಲ್ಲಿ ಮತ್ತೆರೆಡು ಪ್ರಕರಣಗಳು ಪತ್ತೆ.

ಸಿರಿನಾಡ ಸುದ್ದಿ, ಸಿರುಗುಪ್ಪ: ತಾಲೂಕಿನಲ್ಲಿ ಕಳೆದ ಎರೆಡು ದಿನಗಳಿಂದ ಯಾವುದೇ ಕರೋನಾ ಪ್ರಕರಣಗಳು ವರದಿಯಾಗದೆ ನೆಮ್ಮದಿಯಿಂದ ಇದ್ದ ಜನರಿಗೆ ಮಂಗಳವಾರ…

ಪೆಟ್ರೋಲ್ ಮತ್ತು ಡಿಜೆಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ.

ಸಿರಿನಾಡ ಸುದ್ದಿ, ಸಿರುಗುಪ್ಪ: ಬ್ಲಾಕ್ ಕಾಂಗ್ರೇಸ್ ಸಮಿತಿ ವತಿಯಿಂದ ರಾಷ್ಟçಪತಿಗಳಿಗೆ ಕೇಂದ್ರ ಸರ್ಕಾರವು ಡೀಜೆಲ್ ಮತ್ತು ಪೆಟ್ರೂಲ್ ಬೆಲೆ ಏರಿಕೆ…

‘ನಾನಲ್ಲ, ನಾ ಹೋಗಿಲ್ಲ ಸರ್ !’ ಹೊಟೇಲ್ ಮಾಲೀಕನ ಸೋಂಕು: ಜನ ಹೈರಾಣ

ಸಿರಿನಾಡ ಸುದ್ದಿ ಹಗರಿಬೊಮ್ಮನಹಳ್ಳಿ: ಪಟ್ಟಣದ ಹೊಟೇಲ್ ಮಾಲೀಕರೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇದೀಗ ಹೊಟೇಲ್‌ಗೆ ತೆರಳಿದ್ದವರು ಕ್ವಾರಂಟೈನ್ ಭೀತಿಯಿಂದ ನಾನಲ್ಲ,…

ಮಾಸ್ಕ್ ಇಲ್ಲದೆ ವಾಹನ ಸಾವಾರರಿಗೆ ಧಂಡ.

ಸಿರಿನಾಡ ಸುದ್ದಿ, ಕುರುಗೋಡು: ಕೊರೋನಾ ವೈರಸ್ ನಿಯಂತ್ರಿಸಲು ಸರ್ಕಾರ ಅನೇಕ ಮುಂಜಾಗೃತ ಕ್ರಮಗಳನ್ನು ಸೂಚಿಸಿದರು ಸಾರ್ವಜನಿಕರು ಸೂಚನೆ ಉಲ್ಲಂಘಿಸಿ ಮಾಸ್ಕ್…

ಬೀದಿ ಬದಿ ವ್ಯಾಪಾರಿಗಳಿಗೆ ಕೋವಿಡ್ ಪರೀಕ್ಷೆ.

ಸಿರಿನಾಡ ಸುದ್ದಿ, ಕುರುಗೋಡು: ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕು ದಿನೇದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಆದೇಶದ ಮೇರೆಗೆ ತಾಲೂಕು ಆಡಳಿತ…

ಬಯೋಡೀಸೆಲ್ ಪ್ಯೂಯಲ್ ಸ್ಟೇಷನ್‌ಗೆ ಚಾಲನೆ. ಕಡಿಮೆ ಧರ ಹೆಚ್ಚು ಮೈಲೇಜ್ : ರಾಜೇಶ್ ಬ್ಯಾಡಗಿ

ಸಿರಿನಾಡ ಸುದ್ದಿ ಹಗರಿಬೊಮ್ಮನಹಳ್ಳಿ: ಪಟ್ಟಣದ ಮಿನಿವಿಧಾನಸೌಧದ ಎದುರು ರಾಜ್ಯದ 2ನೇ ಬಯೋಡೀಸೆಲ್ ಬಂಕ್ (ಓಂ ಸಾಯಿ ಬಯೋ ಪ್ಯೂಯಲ್ ಸ್ಟೇಷನ್)…

ಹ್ಯಾಳ್ಯಾದಲ್ಲಿ ಕರಡಿ ಪ್ರತ್ಯಕ್ಷ, ಕೃಷಿ ಕೆಲಸಕ್ಕೂ ತೆರಳಲು ಭಯ.

ಸಿರಿನಾಡ ಸುದ್ದಿ, ಕೊಟ್ಟೂರು: ತಾಲೂಕಿನ ಹ್ಯಾಳ್ಯಾ ಗ್ರಾಮದ ರೈತರೊಬ್ಬರ ಹೊಲದಲ್ಲಿ ಸೋಮವರಾದಂದು ಕರಡಿ ಕಾಣಿಸಿಕೊಂಡಿದ್ದು ಜನರ ಆತಂಕಕ್ಕೆ ಕಾರಣವಾಗಿದೆ. ಗ್ರಾಮಸ್ಥರು…

Copy link
Powered by Social Snap